“ಹ್ಯಾಟ್ರಿಕ್ ಗೆಲವು ಸಾಧಿಸಿದ ಶಾಸಕ ಗಣೇಶ ಹುಕ್ಕೇರಿಯವರನ್ನು ನಿಪ್ಪಾಣಿ ತಾಲೂಕಿನ ಪಂಚಮಸಾಲಿ ಬಾಂಧವರಿಂದ ಸನ್ಮಾನ”

Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಚಿಕ್ಕೋಡಿ-ಸದಲಗಾ

ಮತಕ್ಷೇತ್ರದಿಂದ ಹ್ಯಾಟ್ರಿಕ್ ಗೆಲವು ಸಾಧಿಸಿದ ಶಾಸಕ ಗಣೇಶ ಹುಕ್ಕೇರಿಯವರನ್ನು ನಿಪ್ಪಾಣಿ ತಾಲೂಕಿನ ಪಂಚಮಸಾಲಿ ಬಾಂಧವರು ತಾಲುಕಿನ ಯಕ್ಸಂಬಾ ಪಟ್ಟಣಕ್ಕೆ ಆಗಮಿಸಿ ಸನ್ಮಾನಿಸಿದರು. ಕಿರಣ ಪಾಂಗೇರಿ, ರಮೇಶ ಪಾಟೀಲ, ಹೊನಗೌಡ ಪಾಟೀಲ, ರಾಜು ಮಗಳಿ, ಶಿವಾನಂದ ಪಾಟೀಲ, ರಾಜು ಹಣಬರಟ್ಟಿ,

ಅನೀಲ ದೇಶಪಾಂಡೆ, ಬಾಳಾ ಸಾಹೇಬ ಪಾಟೀಲ, ರಾಜುಗೌಡ ಪಾಟೀಲ, ಜಗದೀಶ ಪಾಟೀಲ, ಪ್ರಮೋದ ಪಾಟೀಲ, ಕಲಗೌಡ ಸಮಾಜ ಪಾಟೀಲ ಮುಂತಾದವರಿದ್ದರು. ನೂತನವಾಗಿ ಸದಲಗಾ ಪೊಲೀಸ್ ಠಾಣೆಯ ಅಧಿಕಾರ ಸ್ವೀಕರಿಸಿದ ಪಿಎಸ್‌ಐ ಶಿವಕುಮಾರ ಬಿರಾದಾರ ಅವರನ್ನು ಸಹ ನಿಪ್ಪಾಣಿ ತಾಲೂಕಿನ ಪಂಚಮ ಸಾಲಿ ಸಮಾಜ ಬಾಂಧವರು ಸನ್ಮಾನಿಸಿದರು.

ಯಕ್ಷಂಬಾ ಪಟ್ಟಣದಲ್ಲಿ ಶಾಸಕ ಗಣೇಶ ಹುಕ್ಕೇರಿಯವರನ್ನು ನಿಪ್ಪಾಣಿ ತಾಲೂಕಿನ ಸಮಾಜ ಬಾಂಧವರು ಸನ್ಮಾನಿಸಿದರು. ಪಂಚಮಸಾಲಿ


Share with Your friends

Leave a Reply

Your email address will not be published. Required fields are marked *