“ಧುಳಗನವಾಡಿಯಲ್ಲಿ 84ನೇ ಸತ್ಸಂಗ ಚಿಂತನಗೋಷ್ಠಿ”

Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಗುರುಪುತ್ರನಾಗಿ ಗುರುಪೊದೇಶ ಪಡೆಯದಿದ್ದರೆ ಜ್ಞಾನಅಂತ ಪುತ್ರ ಹುಟ್ಟುವದಿಲ್ಲಾ ಮಾನವ ಜನ್ನಕ್ಕೆ ಗುರುವಿನ ಸನ್ಮಾರ್ಗದ ಬೆಳಕು ಹಾಗೇಯೆ  ಜೀವನದಲ್ಲಿ ನಾನುರೆಂಬುದು ಅರಿತು ನಡೆದು  ಜ್ಞಾನ ಪಡೆದು ಪರಮಾನಂದ ಪ್ರಾಪ್ತಿಪಡೆದುಕೊಂಡು ಮಾನವ ಜನ್ಮ ಸಾರ್ಥಕ ಮಾಡಿಕೊಳ್ಳಬೆಕೆಂದು ಕೇರೂರದ ಶರಣ ಶ್ರೀ ಕೇದಾರಿಗೌಡಾ ಪಾಟೀಲ ಸದ್ದಭಕ್ತರಿಗೆ  ಸದ್ಗುರು ಶರಣ ಸೇವಾ ಮಂಡಳ ಧುಳಗನವಾಡಿ ಅಪ್ಪಾಸಾಬ ಖೋತ ಪರಿವಾರದ ಆಶ್ರಯದಲ್ಲಿ  ಶ್ರಾವಣ ಮಾಸದಲ್ಲಿ 84ನೇ ಸತ್ಸಂಗ ಚಿಂತನಗೋಷ್ಠಿ  ಭಜನಾ ಕಾರ್ಯಕ್ರಮ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿ ಬಸವಾದಿ ಶಿವಶರಣರು ಅಂಗದ ಮೇಲೆ ಲಿಂಗ ಇರಬೇಕು ಅಂತರಗಂದಲ್ಲಿ ಭಕ್ತಿಜ್ಞಾನದ ಭಂಡಾರ ತುಂಬಿರಬೇಕು ಪ್ರವಚನ ಶಾಸ್ರ್ತ ಕೇಳುವದರಿಂದ ಮನಸ್ಸಿನ ಮೈಲಿಗೆ ತೊಳೆದು ಸನ್ಮಾರ್ಗದೆಡೆಗೆ ಕರೆದುಕೊಂಡು ಹೊಗುತ್ತೆವೆ ಎಂದರು. 

     ಮಾತೋಶ್ರೀ ಸಾವಿತ್ರಿ ವಿಜಯನಗರೆ ಕ್ರೀಯಾಶೀಲ ಚಿಂತನಕಾರರು ಖಡಕಲಾಟ ಮನುಕೂಲಕ್ಕೆ ವಚನಗಳ ಮುಖಾಂತರ ಸನ್ಮಾರ್ಗ ತೋರಿದ ಬಸವಾದಿ ಶಿವಶರಣರ ಕುರಿತು ಮಾತನಾಡಿ ಹನೇರಡನೇಯ ಶತಮಾನದ ಬಸವಾದಿ ಶಿವಶರಣರು ಸತ್ಯಶುದ್ದ ಕಾಯಕಮಾಡಿ ನುಡಿದಂತೆ ನಡೆದವರು ಅವರು ರಚಿಸಿರುವ ವಚನಗಳು ಸನ್ಮಾರ್ಗಕ್ಕೆ ದಾರಿದೀಪವಾಗಿದೆ ಎಂದು ಬಣ್ಣಿಸಿದರು ಅರಿತರೆ ಶರಣ ಮರಿತೋಡೆ ಮಾನವ ಎಂಬ ಉಕ್ತಿಯಂತೆ ಸತ್ಸಂಗದಲ್ಲಿ ಬೆರೆತು ಮಾನವ ಜನ್ಮಪಾವನ ಮಾಡಿಕೊಳ್ಳಬೆಕೆಂದರು ಕಾರ್ಯಕ್ರಮದಲ್ಲಿ ರಾವಣ್ಣಾ ಖೋತ, ಧನಪಾಲ ಕಮತೆ, ಅಪ್ಪಾಸಾಬ ಖೋತ  ಉಪಸ್ಥಿತರಿದ್ದರು ನವಲಿಹಾಳ ಗ್ರಾಮದ ಹಿರಿಯ ಭಜನಾ ಕಲಾವಿದರಾದ ಸುರೇಂದ್ರ ಶೆಟ್ಟಿ ಇವರಗೆ ಪೂಜ್ಯರಿಗೆ ಶಾಲುಹೊದಿಸಿ ನೆನೆಪಿನಕಾಣಿಕೆ ನೀಡಿ ಗೌರವಿಸಿದರು. 

         ಭೋಪಾಲ ಚಪನೆ ಶಶಿಕಾಂತ ಜಂಗ್ಗಿ ಸಂಘಿತ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು ಸುಜಾತಾ ಮಗದುಮ್ಮ ಕಾರ್ಯಕ್ರಮ ನಿರೂಪಿಸಿದರು  ಭರತ ಕಲಾಚಂದ್ರ ಸ್ವಾಗತಿಸಿ ವಂದಿಸಿದರು.       


Share with Your friends

Leave a Reply

Your email address will not be published. Required fields are marked *