“68ನೇ ಕರ್ನಾಟಕ ರಾಜ್ಯೋತ್ಸವ ಬೆಳಗಾವಿ ಜಿಲ್ಲೆಯಲ್ಲಿ ಮತ್ತು ಚಿಕ್ಕೋಡಿ ಗಡಿ ಭಾಗದಲ್ಲಿ ಅತಿ ವಿಜ್ರಂಭಣೆಯಿಂದ ನಡೆಯಲಿದೆ”

Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಈ ವರ್ಷ 68ನೇ ಕರ್ನಾಟಕ ರಾಜ್ಯೋತ್ಸವ ಬೆಳಗಾವಿ ಜಿಲ್ಲೆಯಲ್ಲಿ ಮತ್ತು ಚಿಕ್ಕೋಡಿ ಗಡಿ ಭಾಗದಲ್ಲಿ ಅತಿ ವಿಜ್ರಂಭಣೆಯಿಂದ ನಡೆಯಲಿದೆ ಯಾಕೆಂದರೆ ಕರ್ನಾಟಕ ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣ ಮಾಡಿ 50 ವರ್ಷ ಪೂರ್ಣವಾಗಿದೆ.

ಈ ವರ್ಷ ಪೂರ್ತಿ ಕನ್ನಡ ಕಾರ್ಯಕ್ರಮ ಕನ್ನಡ ನಾಡು ನುಡಿ ನಾಡಿನ ಇತಿಹಾಸ ಮತ್ತು ಸಂಸ್ಕೃತಿ ಬಿಂಬಿಸುವಂಥ ಕಾರ್ಯಕ್ರಮಗಳು ನಡೆಸಲಾಗುವುದು ಮತ್ತು ಈ ವರ್ಷ ಬೆಳಗಾವಿ ಮತ್ತು ಚಿಕ್ಕೋಡಿ ಗಡಿಭಾಗಕ್ಕೆ ಕರ್ನಾಟಕ ಸರಕಾರದಿಂದ ಹೆಚ್ಚಿನ ಅನುದಾನ ನೀಡಿ ಗಡಿ ಭಾಗಕ್ಕೆ ಹೆಚ್ಚು ಒತ್ತು ನೀಡಬೇಕೆಂದು

ಕರ್ನಾಟಕ ರಕ್ಷಣಾ ವೇದಿಕೆಯಿಂದ ಒತ್ತಾಯಿಸಲಾಗುವುದು ಈ ಸಂದರ್ಭದಲ್ಲಿ ಸಂಜು ಎಸ್ ಬಡಿಗೇರ, ತಾಲೂಕ ಕಾರ್ಯದರ್ಶಿ ಚೆನ್ನಪ್ಪ ಬಡಿಗೇರ್ ,ತಾಲೂಕು ಉಪಾಧ್ಯಕ್ಷರು ಬಸವ ಸಾಜೇನೆ, ಯಾಸಿನ್ ಜಮಾದಾರ್, ಸಂತೋಷ ಪೂಜಾರಿ, ಶುಭ0 ಕದಂ ಹಾಗೂ ಮಾಳು ಕರಿಯನ್ನವರ ಉಪಸ್ಥಿದ್ದರು.


Share with Your friends

Leave a Reply

Your email address will not be published. Required fields are marked *