Estimated read time 1 min read
Chikodi Intelligencer times news

ಲೋಕಸಭಾ ಚುನಾವಣೆ-2024ಚಿಕ್ಕೋಡಿ ಲೋಕಸಭಾ ಪ್ರತಿಶತ 78.51 ರಷ್ಟು ಮತದಾನ

ವರದಿ : ಮಿಯಾಲಾಲ ಕಿಲ್ಲೇದಾರ ಲೋಕಸಭಾ ಚುನಾವಣೆ-2024 ಚಿಕ್ಕೋಡಿ ಲೋಕಸಭಾ ಪ್ರತಿಶತ 78.51 ರಷ್ಟು ಮತದಾನಚಕ್ಕೋಡಿ(ಮೇ.7) ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ ಮೇ. 7 ರಂದು ಜರುಗಿದ ಮತದಾನದಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ [more…]

Estimated read time 1 min read
Chikodi Intelligencer times news

“ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 9 ಗಂಟೆಯವರೆಗೆ 10.79% ಮತದಾನವಾಗಿರುತ್ತದೆ”

ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ :– 9 ಗಂಟೆಯವರೆಗೆ 10.79% ಮತದಾನವಾಗಿರುತ್ತದೆ 9 ಗಂಟೆಯವರೆಗೆ 10.79% ಮತದಾನವಾಗಿರುತ್ತದೆನಿಪ್ಪಾಣಿ 11.65%,ಚಿಕ್ಕೋಡಿ ಸದಲಗಾ 11.04 %,ಅಥಣಿ 10.74%, ಕಾಗವಾಡ 10.38%,ಕುಡಚಿ 10.22%, ರಾಯಬಾಗ 10.82 %,ಹುಕ್ಕೇರಿ [more…]

Estimated read time 1 min read
Chikodi Intelligencer times news

ರಾಹುಲ ಶಿಂಧೆ ಅವರಿಂದ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ

ವರದಿ : ಮಿಯಾಲಾಲ ಕಿಲ್ಲೇದಾರಚಿಕ್ಕೋಡಿ(ಮೇ.6) :– ಲೋಕಸಭಾ ಚುನಾವಣೆ-2024 ಕ್ಕೆ ಸಂಬAಧಿಸಿದAತೆ ಮೇ. 7 ರಂದು ಜರುಗಲಿರುವ ಮತದಾನದ ಹಿನ್ನಲೆಯಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯ 8 ವಿಧಾನ ಸಭಾ ಮತಕ್ಷೇತ್ರಗಳಲ್ಲಿ ಮಸ್ಟರಿಂಗ ಕೇಂದ್ರಗಳನ್ನು [more…]

Estimated read time 1 min read
Chikodi Intelligencer times news

ಸಖಿ ಮತಗಟ್ಟೆ ವೀಕ್ಷಿಸಿದ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ

ವರದಿ : ಮಿಯಾಲಾಲ ಕಿಲ್ಲೇದಾರಚಿಕ್ಕೋಡಿ(ಮೇ.6) :– ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ 8 ವಿಧಾನ ಸಭಾ ಮತ ಕ್ಷೇತ್ರಗಳ1896 ಮತಗಟ್ಟೆಗಳ ಪೈಕಿ 64 ಮತಗಟ್ಟೆಗಳು ಈ ಬಾರಿ ನಾನಾ ರೀತಿಯಲ್ಲಿ [more…]

Estimated read time 1 min read
Chikodi Intelligencer times news

ವಿವಾದಾತ್ಮಕ ಹೇಳಿಕೆ ಶಾಸಕರಾದ ರಾಜು ಕಾಗೆ ಅವರಿಗೆ ನೋಟಿಸ್ ಜಾರಿ

ವರದಿ : ಮಿಯಾಲಾಲ ಕಿಲ್ಲೇದಾರಚಿಕ್ಕೋಡಿ (ಮೇ.1) :– ಕಾಗವಾಡ ಶಾಸಕರಾದ ರಾಜು ಕಾಗೆ ಅವರು ಏ.30 ರಂದು ಮದಬಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಸಭೆಯ ತಮ್ಮ ಭಾಷಣದಲ್ಲಿ ಬೇರೆ ವ್ಯಕ್ತಿಯ ವೈಯಕ್ತಿಕ [more…]

Estimated read time 1 min read
Chikodi Intelligencer times news

“ಅಂಚೆ ಮತದಾನದ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ- ರಾಹುಲ ಶಿಂಧೆ

ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ (ಮೇ.1) :– ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿ.ಪಂ. ಸಿ.ಇ.ಓ ಆದಂತಹ ರಾಹುಲ ಶಿಂಧೆ ಅವರು ಬುಧವಾರ (ಮೇ.1) ರಂದು ಅಂಚೆ ಮತದಾನದ ಮೂಲಕ ತಮ್ಮ [more…]

Estimated read time 1 min read
Chikodi Intelligencer times news

“ಲೋಕಸಭಾ ಸಾರ್ವತ್ರಿಕ ಚುನಾವಣೆ -2024 ರ ನಿಮಿತ್ಯ ಮತದಾನ ಜಾಗೃತಿಯ ಸ್ವೀಪ್ ಚಟುವಟಿಕೆಯ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ”

ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ :— ಜಿಲ್ಲಾಡಳಿತ ಬೆಳಗಾವಿ, ತಾಲೂಕಾ ಆಡಳಿತ ಚಿಕ್ಕೋಡಿ, ತಾಲೂಕಾ ಪಂಚಾಯತ, ತಾಲೂಕಾ ಸ್ವೀಪ್ ಸಮಿತಿ, ಚಿಕ್ಕೋಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ,ಆರೋಗ್ಯ ಇಲಾಖೆ ಪುರಸಭೆ ಚಿಕ್ಕೋಡಿ , [more…]

Estimated read time 1 min read
Chikodi Intelligencer times news

“ಮನೆ ಮನೆ ಮತದಾನ ಪ್ರಕ್ರಿಯೆ ಪರಿಶೀಲಿಸಿದ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ”

ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ(ಏ.25) :– ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ 85 ವರ್ಷ ಮೇಲ್ಪಟ್ಟ ವಯೋವೃದರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಚಿಕ್ಕೋಡಿ ಲೋಕಸಭ ಮತಕ್ಷೇತ್ರದ ವ್ಯಾಪ್ತಿಯ 85 [more…]

Estimated read time 1 min read
Chikodi Intelligencer times news

“ಲೋಕಸಭಾ ಚುನಾವಣೆ-202401-ಚಿಕ್ಕೋಡಿ ಲೋಕಸಭಾ ಮತಕ್ಷೇತ್ರ:ಎರಡನೇ ಹಂತದ ಇ.ವಿ.ಎಂ.ರ್ಯಾಂಡಮೈಜೇಷನ್”

ವರದಿ : ಮಿಯಾಲಾಲ ಕಿಲ್ಲೇದಾರ ಚಿಕೋಡಿ(ಎ.24) :– ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಮತಗಟ್ಟೆವಾರು ಎಲೆಕ್ಟ್ರಾನಿಕ್ ಮತಯಂತ್ರಗಳ ರ್ಯಾಂಡಮೈಜೇಷನ್ ಅನ್ನು ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಎರಡನೇ ಹಂತದ ರ್ಯಾಂಡಮೈಜೇಷನ್ ಜರುಗಿಸಲಾಯಿತು. ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ [more…]

Estimated read time 1 min read
Chikodi Intelligencer times news

“ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಅವರ ಪ್ರಚಾರಾರ್ಥ ಕೇಂದ್ರೀಯ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಸದಲಗಾ ಪಟ್ಟಣಕ್ಕೆ”

ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ :– ಲೋಕಸಭೆ ಚುನಾವಣೆ – 2024 ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಅವರ ಪ್ರಚಾರಾರ್ಥ ಕೇಂದ್ರೀಯ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ [more…]