“ಅಕ್ರಮವಾಗಿ ಸಾಗಿಸಲಾಗುತ್ತಿದ್ದ 16 ಲಕ್ಷ ನಗದು ವಶಕ್ಕೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಅಕ್ರಮವಾಗಿ ಸಾಗಿಸಲಾಗುತ್ತಿದ್ದ 16 ಲಕ್ಷ ನಗದು ವಶಕ್ಕೆ
ಚಿಕ್ಕೋಡಿ(ಏ.11): ಚಿಕ್ಕೋಡಿ ಬಸ ನಿಲ್ದಾಣದಲ್ಲಿ ಏ.10 ರ ರಾತ್ರಿ ಇಬ್ಬರು ಅಪರಿಚಿತರಿಂದ 16,31,050/- ರೂ. ಅಕ್ರಮ ನಗದನ್ನು ಎಫ್.ಎಸ್.ಟಿ.ತಂಡದವರು ವಶಕ್ಕೆ ಪಡೆದಿರುತ್ತಾರೆ.

ಚಿಕ್ಕೋಡಿ ಬಸ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳ ಸಂಶಯಾಸ್ಪದ ಚಲನವಲನಗಳನ್ನು ಗಮನಿಸಿ ವಿಚಾರಿಸಿದ ಎಫ್.ಎಸ್.ಟಿ. ತಂಡದವರು, ತಾವು ಮಹಾರಾಷ್ಟçದಿಂದ ಆಗಮಿಸಿದ್ದು ಮೊಬೈಲ್ ಹಾಗೂ ಸಿಮ್ ಮಾರಾಟದಿಂದ ಬಂದAತಹ ನಗದು ಇದಾಗಿದೆ ಎಂದು ಅಪರಿಚಿತರು ಮಾಹಿತಿ ನೀಡಿರುತ್ತಾರೆ. ಅವರು ನೀಡಿದಂತಹ ಹೇಳಿಕೆಗಳು ಸಂಶಯಾಸ್ಪದ ಹಾಗೂ ಸಮರ್ಪಕವಾದ ದಾಖಲಾತಿಗಳನ್ನು ಒದಗಿಸದೆ ಇರುವ ಹಿನ್ನಲೆಯಲ್ಲಿ ಅಕ್ರಮ ನಗದನ್ನು ವಶಕ್ಕೆ ಪಡೆದು ಪ್ರಕರಣ ದಾಖಲಾಗಿಸಿರುತ್ತದೆ.


Share with Your friends

You May Also Like

More From Author

+ There are no comments

Add yours