“ಪ್ರಸಾದ ಹನಿಮನಾಳ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ವಿಭಾಗ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಪಟ್ಟಣದ ನಿವಾಸಿ ಪ್ರಸಾದ ಹನಿಮನಾಳ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ವಿಭಾಗ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.

ಪ್ರಸಾದ್ ಹನಿಮನಾಳ ಅವರು ಈ ಹಿಂದೆ ಎಬಿವಿಪಿಯ ಚಿಕ್ಕೋಡಿ ನಗರ ಕಾರ್ಯದರ್ಶಿಯಾಗಿ ,
ಚಿಕ್ಕೋಡಿ ತಾಲೂಕ ಸಹ – ಸಂಚಾಲಕರಾಗಿ , ಚಿಕ್ಕೋಡಿ ತಾಲೂಕ ಸಂಚಾಲಕರಾಗಿ , ಚಿಕ್ಕೋಡಿ ಜಿಲ್ಲಾ ಸಂಚಾಲಕರಾಗಿ , ಬೆಳಗಾವಿ ವಿಭಾಗ ಸಹ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸಿ, ಕೊಪ್ಪಳದಲ್ಲಿ ನಡೆದ ಕರ್ನಾಟಕದ ರಾಜ್ಯ ಅಭ್ಯಾಸ ವರ್ಗದಲ್ಲಿ ಬೆಳಗಾವಿಯ ವಿಭಾಗ ಸಂಚಾಲಕರಾಗಿ ನೇಮಕವಾಗಿದ್ದಾರೆ. ಇವರ ನೇಮಕಕ್ಕೆ ಎಬಿವಿಪಿ ಸಂಘಟನೆಯ ಪದಾಧಿಕಾರಿಗಳು , ಚಿಕ್ಕೋಡಿ ಜಿಲ್ಲೆಯ ಹಾಗೂ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.


Share with Your friends

You May Also Like

More From Author

+ There are no comments

Add yours