ವರದಿ : ಮಿಯಾಲಾಲ ಕಿಲ್ಲೇದಾರ
ಚಿಕ್ಕೋಡಿ :–
ತಾಲೂಕಿನ ಸದಲಗ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ ಶೇಕಡ ನೂರಕ್ಕೆ ನೂರರಷ್ಟು ವಿದ್ಯಾರ್ಥಿಗಳು ಪಾಸ್ ಆಗುವುದರ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗದ ಅಕ್ಷತಾ ಮಾಡಲಿಗಿ ಶೇಕಡ 95ರಷ್ಟು ಅಂಕ ಪಡೆದು ಪ್ರಥಮ ಸ್ಥಾನ. ಅಪೂರ್ಣ ನಂದಗಾವಿ ಶೇಕಡ 93% ದ್ವಿತೀಯ ಸ್ಥಾನ . ಆರತಿ ಜಾರಳಿ ಶೇಕಡ 90% ತೃತೀಯ ಸ್ಥಾನ ಪಡೆದಿದ್ದಾರೆ
ವಾಣಿಜ್ಯ ವಿಭಾಗದಲ್ಲಿ ಲಕ್ಷ್ಮಿ ಕಿಲಾರೆ 92.3%ರಷ್ಟು ಅಂಕ ಪಡೆದು ಪ್ರಥಮ ಸ್ಥಾನ
ರಕ್ಷಿತಾ ಧನವಾಡೆ ಶೇಕಡ 87% ದ್ವಿತೀಯ ಸ್ಥಾನ. ಕೀರ್ತಿ ಕಮತೆ ಶೇಕಡ 86.5% ತೃತೀಯ ಸ್ಥಾನ.
ಕಲಾವಿಭಾಗದಲ್ಲಿ ದೀಪ ಮಠಪತಿ ಶೇಕಡ 94%ರಷ್ಟು ಅಂಕ ಪಡೆದು ಪ್ರಥಮ ಸ್ಥಾನ
ಶಾಂತಲಿಂಗ ಚಾಪೆ ಶೇಕಡಾ 93% ದ್ವಿತೀಯ ಸ್ಥಾನ. ಅಕ್ಷತಾ ಮನಗೂಳಿ ಶೇಕಡಾ 92% ರಷ್ಟು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ
ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಎ.ಬಿ ಸುತಾರ್ ಹಾಗೂ ಕಾಲೇಜಿನ ಎಲ್ಲಾ ಉಪನಾಷಕ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
+ There are no comments
Add yours