
“ಗಿಫ್ಟ್ ಸ್ಮಾರ್ಟ್‌ಫೋನ್ ಬಳಸಲು ಪ್ರಾರಂಭಿಸುತ್ತಿದ್ದಂತೆ ಪೊಲೀಸರು ಅವರ ಮನೆಗೆ ಆಗಮಿಸಿದ್ದಾರೆ”
ಕೋಲ್ಕತ್ತಾ ಮೂಲದ ವಕೀಲರೊಬ್ಬರು ಮದುವೆ ವಾರ್ಷಿಕೋತ್ಸವಕ್ಕೆ ಪತ್ನಿಗೆ ₹49,000 ಮೌಲ್ಯದ ಸ್ಮಾರ್ಟ್‌ಫೋನ್ ಗಿಫ್ಟ್ ಮಾಡಿದ್ದು, ವಕೀಲರ ಪತ್ನಿ ಸ್ಮಾರ್ಟ್‌ಫೋನ್ ಬಳಸಲು ಪ್ರಾರಂಭಿಸುತ್ತಿದ್ದಂತೆ ಗುಜರಾತ್ ಪೊಲೀಸರು ಅವರ