“ಬರಗಾಲ ಸಂಕಷ್ಟ ರೈತರು ಎದುರಿಸುತ್ತಿದ್ದಾರೆ ಅದರಲ್ಲಿ ಇದ್ದುದರಲ್ಲಿ ನೀರನ್ನು ಹರಿಸಿ ಬೆಳೆ ಉಳಿಸಿಕೊಳ್ಳೋಣ ಅಂದ್ರೆ ವಿದ್ಯುತ್ ಸರಬರಾಜು ಇಲ್ಲಾ ದನಕರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ”
ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ :– ತಾಲುಕಿನ ಕೆರೊರ ಗ್ರಾಮದಲ್ಲಿ ರೈತ ಸಂಘಟನೆ ವತಿಯಿಂದ ಹಮ್ಮಿಕೊಂಡ ಸಭೆಯಲ್ಲಿ ವಿದ್ಯುತ್ ಸರಬರಾಜು ಸರಿಯಾಗಿ ನೀಡುತ್ತಿಲ್ಲ.ದಿನಕ್ಕೆ 2 ಅಥವಾ…