“ಅಥಣಿಯಲ್ಲಿ ನಡೆದಿದೆಯಾ ಅಕ್ರಮ ವೇಶ್ಯಾವಾಟಿಕೆ” ?

Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಬೆಳಗಾವಿ :–

ಜಿಲ್ಲೆಯ ಅಥಣಿಯಲ್ಲಿ ನಡೆದಿದೆಯಾ ಅಕ್ರಮ ವೇಶ್ಯಾವಾಟಿಕೆ ?

ಹುಡುಗಿಯರನ್ನ ಕರೆಯಿಸಿ ಲಾಡ್ಜ್ ನಲ್ಲಿ ಇರಿಸಿ ವೇಶ್ಯಾವಾಟಿಕೆ ದಂಧೆ ?

ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ವಿಡಿಯೋ ಸೋಷಿಯಲ್ ಮೇಡಿಯಾದಲ್ಲಿ ವೈರಲ್ !

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ವೇಶ್ಯಾವಾಟಿಕೆ ವಾಸನೆ !

ಅಥಣಿ – ವಿಜಯಪೂರ ರಾಜ್ಯ ಹೆದ್ದಾರಿಯ ಐಗಳಿ ಸಮೀಪದ ಎಮ್ ಎಸ್ ಗೋಲ್ಡಫಿಂಚ ಲಾಡ್ಜ್

ಲಾಡ್ಜ್ ಗೆ ಬಂದ್ ಗ್ರಾಹರಿಗೆ ಹುಡುಗಿಯನ್ನು ತೋರಿಸಿ 1300 ರೂ ಆಫರ್ ಮಾಡಿದ ವಿಡಿಯೋ

ರೊಕ್ಕ ಕಡಿಮೆ ಬೇಕಿದ್ರೆ ಕೊಡಿ ಹುಡುಗಿ ಇದಾಳೆ ನೋಡಿ

ಕಳೆದ ಬಹುದಿನದಿಂದ ನಡೆಯುತ್ತಿದ್ದೆಯಾ ವೇಶ್ಯಾವಾಟಿಕೆ !

ಅಥಣಿ ಪ್ರತಿಷ್ಠಿತ ವ್ಯಕ್ತಿಯ ಮಾಲೀಕತ್ವದಲ್ಲಿ ಇರುವ ಲಾಡ್ಜ್ ನಲ್ಲಿ ಅಕ್ರಮ ದಂಧೆ !

ಅಥಣಿಯಲ್ಲಿ ಮಾಂಸ ದಂಧೆಯ ಕರಾಳತನದ ವಿಡಿಯೋ ಸಖತ್ ವೈರಲ್! ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು

ಇನ್ನಾದರು ಸಭಂದಪಟ್ಟ ಅಧಿಕಾರ ಕ್ರಮ ಜರುಗಿಸುತ್ತಾರಾ ಎಂದು ಕಾದು ನೋಡಬೇಕು.


Share with Your friends

You May Also Like

More From Author

+ There are no comments

Add yours