“ನಮ್ಮ ರೈತ ನಾಯಕರ ಮನವಿಗೆ ಸ್ಪಂದಿಸಿ ಇವತ್ತು ಕೊಯ್ಯಾ ಡ್ಯಾಮ್ ನಿಂದ ನೀರು ಬಿಡುಗಡೆ ಗೊಳಿಸಿದ್ದು, ರಾಜಾಪುರ ಧರನದಿಂದ ಕೃಷ್ಣಾ ನದಿಗೆ ನೀರು ಹರಿದ್ದು ಬರುತ್ತಿದೆ”
ವರದಿ : ಮಿಯಾಲಾಲ ಕಿಲ್ಲೇದಾರ ಕಾಗವಾಡ :– ಬೇಸಿಗೆ ಕಾಲದಲ್ಲಿ ಜನಜಾನುವಾರು ಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಮನಗೊಂಡು 2 ದಿನಗಳ ಹಿಂದೆ ಮಹಾರಾಷ್ಟ್ರ ಸರ್ಕಾರದ…