“ಪರಿಸರ ರಕ್ಷಣೆ ನಮ್ಮಲ್ಲರ ಹೊಣೆ ದೇವಾಕ್ಯದೊಂದಿಗೆ ವಿಶ್ವ ಪರಿಸರ ದಿನಾಚರಣೆ ತಾಲ್ಲೂಕ ಪಂಚಾಯತ ಚಿಕ್ಕೋಡಿ ಆವರಣದಲ್ಲಿ ಆಚರಣೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಮಾನವ ಸೇರಿದಂತೆ ಇತರೆ ಪ್ರಾಣ ಪಕ್ಷಿಗಳು ಸೇರಿದಂತೆ ಪ್ರತಿಯೊಂದು ಜೀವಸಂಕಲ ಆಹಾರ ಗಾಳಿ ನೀರು ಇತರೆ ಅಗತ್ಯಯೆಗಳಿಗೆ ಪರಿಸರವನ್ನು ಅವಲಂಭಿಸಿದೆ ಅದುನಿಕ ಬದುಕಿನಲ್ಲಿ ಪರಿಸರವನ್ನು ನಾಶ ಮಾಡುತ್ತಿದ್ದಾನೆ ಎಂದು ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಿಂಗಪ್ಪ ಮಸಳಿ ಹೇಳಿದರು.
ಸೋಮವಾರ ಪರಿಸರ ರಕ್ಷಣೆ ನಮ್ಮಲ್ಲರ ಹೊಣೆ ಎನ್ನುವ ದೇವಾಕ್ಯದೊಂದಿಗೆ ವಿಶ್ವ ಪರಿಸರ ದಿನಾಚರಣೆ ತಾಲ್ಲೂಕ ಪಂಚಾಯತ ಚಿಕ್ಕೋಡಿ ಆವರಣದಲ್ಲಿ ಗಿಡಗಳನ್ನು ನೆಟ್ಟು ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿದರು ಈಗ ಮಾನವನ ಈ ದುರಾಸೆಯಿಂದ ಗಾಳಿ ನೀರು ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ ಮನುಷ್ಯ ತನ್ನ ಅಭಿವೃದ್ಧಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದಾನೆ ಹೀಗಾಗಿ ಪರಿಸರದ ಬಗ್ಗೆ ಮನುಷ್ಯನಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನು ತಡೆಯುವದಂತಾಗಬೇಕಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರ (ಪಂಚಾಯತ ರಾಜ್ಯ) ಎಸ್ ಎಸ್ ಮಠದ ,ಸಹಾಯಕ ನಿರ್ದೇಶಕರು (ಗ್ರಾಮೀಣ) ಶಿವಾನಂದ ಶೀರಗಾಂವಿ ಅರಣ್ಯ ಇಲಾಖೆ ಅಧಿಕಾರಿಗಳಾದ ಚಲವರಾಜ ನಾಯ್ಕರ ಸಂದೀಪ ಕುಂಬಾರ ಐಇಸಿ ಸಂಯೋಜಕರಾದ ರಂಜೀತ ಕಾಂಬಳೆ ಚೇತನ ಶಿರಹಟ್ಟಿ ತನ್ನವೀರ ನಾಯಕವಾಡಿ ಇತರು ಉಪಸ್ಥಿರಿದ್ದರು.


Share with Your friends

You May Also Like

More From Author

+ There are no comments

Add yours