ವರದಿ : ಮಿಯಾಲಾಲ ಕಿಲ್ಲೇದಾರ
ಬೆಂಗಳೂರು :–
“ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳಿದ್ರೆ ಈ ಕೆಳಕಂಡ ನಂಬರ್ ಗೆ ಕಾಲ್ ಮಾಡಿ”
ಇನ್ಮುಂದೆ ಲಂಚ ಕೇಳಿದ್ರೆ, ಈ ನಂಬರ್‌ಗೆ ಕಾಲ್ ಮಾಡಿ ತಮ್ಮ ಅಗತ್ಯ ಕೆಲಸದ ನಿಮಿತ್ಯ ಸರ್ಕಾರಿ ಕಚೇರಿ ಬರುವ ಸಾರ್ವಜನಿಕರಿಂದ ಯಾವ ಅಧಿಕಾರಿಯೂ ಲಂಚ ಪಡೆಯಬಾರದೆಂದು ಸರ್ಕಾರ ಒಳ್ಳೆಯ ಐಡಿಯಾ ಮಾಡಿದೆ. ಇನ್ನು ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಗೆ ಬರುವ ಸಾರ್ವಜನಿಕರ ಕೆಲಸ ಮಾಡಿಕೊಡಲು ಯಾರಾದರೂ ಲಂಚ ಕೇಳುವುದು, ಅನಗತ್ಯ ವಿಳಂಬ ಮಾಡಿದರೆ ಸಹಾಯವಾಣಿ ಸಂಖ್ಯೆ: 18604254874ಗೆ ಕೆಲಸದ ಅವಧಿ ಬೆ.9-ಸಾ.6ರೊಳಗೆ ಕರೆ ಮಾಡಿ ದೂರು ನೀಡಬಹುದು. ಭ್ರಷ್ಟಾಚಾರ ಬೇಡಿಕೆಯ ವಿಡಿಯೋ/ ಆಡಿಯೋ ಇದ್ದರೂ 8035254776ಗೆ ವಾಟ್ಸಾಪ್ ಮಾಡಬಹದು.
+ There are no comments
Add yours