“ಯಮಗರ್ಣಿ ನಿಪ್ಪಾಣಿ ಜನತೆಗಾಗಿ 24*7 ನೀರು ಸರಬರಾಜು ಕಾಮಗಾರಿ ಶೀಘ್ರದಲ್ಲಿ ಪುರ್ಣಗೊಳಿಸಲು ಸೂಚನೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ನಿಪ್ಪಾಣಿ :–

ನಗರದಲ್ಲಿ 2040 ವರೆಗೆ ನೀರಿನ ಕೊರತೆ ಆಗದಂತೆ ನೋಡಿಕೊಳ್ಳುವುದು ಮತ್ತು ಜವಾಹರ ಕೆರೆಯಲ್ಲಿ ನೀರಿನ ಶೇಖರಣೆ ಹೆಚ್ಚಿಸುವ ಕುರಿತು ಜೈನ್ ಇರಿಗೇಶನ ಮತ್ತು ಹಾಗೂ ಕೆಯುಡಬ್ಲೂಎಸ್ ಆಂಡ್ ಡಿಬಿ ಬೋರ್ಡ್ ಅಧಿಕಾರಿಗಳೊಂದಿಗೆ ಯಮಗರ್ಣಿ ನದಿ ತೀರದ ಜಾಕವೆಲ್ ಗೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಭೇಟಿ ನೀಡಿ, ವೀಕ್ಷಿಸಿ,ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಕೇಂದ್ರ ಸರ್ಕಾರದ ಅಮೃತ 2.0 ಯೋಜನೆಯಡಿ 32.83 ಕೋಟಿ ರೂ.ಮೊತ್ತದ್ದಲ್ಲಿ 2040 ವರೆಗೆ ಜವಾಹರ್ ಕೆರೆಗೆ ಹೆಚ್ಚಿನ ನೀರಿನ ಶೇಖರಣೆ ಹೆಚ್ಚಿಸುವ ಉದ್ದೇಶದಿಂದ ಪ್ರತ್ಯೇಕವಾಗಿ ಧೂಧಗಂಗಾ ನದಿಯಿಂದ ಪೈಪ್ ಲೈನ್ ಅಳವಡಿಸಿ ಕೆರೆಗೆ ನೀರು ತುಂಬಿಸುವ ಕುರಿತು ಯೋಜನಾ ವರದಿ ತಯಾರಿಸಲಾಗಿದೆ. ನಗರದಲ್ಲಿ 24*7 ವ್ಯವಸ್ಥಿತವಾಗಿ ನೀರು ಸರಬರಾಜು ಮಾಡಲು 15 ಲಕ್ಷ ಲೀಟರ್ ನೀರಿನ 2 ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುವುದು. ಮತ್ತು ಮಳೆಗಾಲದಲ್ಲಿ ಯಮಗರ್ಣಿ ಜಾಕವೆಲ್ ಹೋಗಲು ತೊಂದರೆಯಾಗದಂತೆ ಮುಖ್ಯ ರಸ್ತೆಯಿಂದ ಬ್ರಿಡ್ಜ್ ನಿರ್ಮಿಸಲಾಗುವುದು.

ಈ ಸಂದರ್ಭದಲ್ಲಿ ಜೈನ್ ಇರಿಗೇಶನ್ ಪ್ರೊಜೆಕ್ಟ ಮ್ಯಾನೇಜರ್ ಶ್ರೀ ಲಕ್ಷ್ಮೀಕಾಂತ ಶೆಳ್ಳಗಿ,ಕೆಯುಡಬ್ಲೂಎಸ್ ಸಹಾಯಕ ಇಂಜಿನಿಯರ್ ಶ್ರೀ ಶ್ರೀ ರಾಜು ಗಾಯಕವಾಡ, ಪೌರಾಯುಕ್ತರಾದ ಶ್ರೀ ದೀಪಕ ಹರದಿ,ನೀರು ಸರಬರಾಜು ಮುಖ್ಯಸ್ಥರು ಶ್ರೀ ಪ್ರವೀಣ, ನಿಪ್ಪಾಣಿ ನಗರಸಭೆ ಅಧ್ಯಕ್ಷರಾದ ಸೌ. ಸೋನಲ ಕೊಠಡಿಯಾ, ಉಪಾಧ್ಯಕ್ಷರಾದ ಶ್ರೀ ಸಂತೋಷ ಸಾಂಗವಕರ, ನಗರಸಭೆ ಸದಸ್ಯರು,ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

यमगर्णी
निपाणीतील लोकांसाठी 24*7 पाणीपुरवठ्याचे काम लवकरच पूर्ण करण्याची सूचना.

निपाणी शहरात 2040 पर्यंत पाण्याची टंचाई भासणार नाही याची काळजी घेणे व जवाहर तलावातील पाणीसाठा वाढविण्यावर जैन इरिगेशन आणि केयूडब्लूएस अँड डीबी बोर्डच्या अधिकाऱ्यांसोबत यमगर्णी नदीकाठी जाकवेलला माजी मंत्री आणि निपाणी मतदारसंघाचे लोकप्रिय आमदार सौ. शशिकला जोल्ले जी यांनी भेट देऊन, निरीक्षण केले व आवश्यक सूचना दिले.

केंद्र सरकारच्या अमृत 2.0 प्रकल्पांतर्गत 32.83 कोटी रुपयांमध्ये 2024 पर्यंत जवाहर तलावात अधिकाधिक पाणीसाठा वाढविण्याच्या उद्देशाने स्वतंत्रपणे दुधगंगा नदीतून पाइपलाइन टाकून तलाव पाण्याने भरण्यासाठी प्रकल्प अहवाल तयार करण्यात आला आहे. शहरात 24*7 सुरळीत पाणी पुरवठ्यासाठी 15 लाख लिटर पाण्याच्या 2 ओव्हरहेड टाक्या बांधण्यात येणार आहेत. पावसाळ्यात यमगर्णी जाकवेलकडे जाण्यास अडचण होऊ नये म्हणून मुख्य रस्त्यापासून पूल बांधण्यात येणार आहे.

यावेळी जैन इरिगेशन प्रोजेक्ट मॅनेजर श्री लक्ष्मीकांत शेळ्ळगी, केयूडब्लूएस सहाय्यक अभियंता श्री श्री राजु गायकवाड, आयुक्त श्री दिपक हरदी, पाणी पुरवठा प्रमुख श्री प्रवीण, निपाणी नगरपालिकेच्या अध्यक्षा सौ. सोनल कोठडिया, उपाध्यक्ष श्री संतोष सांगावकर, नगरपालिकेचे सदस्य, स्थानिक नेते उपस्थित होते.

ಯಮಗರ್ಣಿ
ನಿಪ್ಪಾಣಿ ಜನತೆಗಾಗಿ 24*7 ನೀರು ಸರಬರಾಜು ಕಾಮಗಾರಿ ಶೀಘ್ರದಲ್ಲಿ ಪುರ್ಣಗೊಳಿಸಲು ಸೂಚನೆ.

ನಿಪ್ಪಾಣಿ ನಗರದಲ್ಲಿ 2040 ವರೆಗೆ ನೀರಿನ ಕೊರತೆ ಆಗದಂತೆ ನೋಡಿಕೊಳ್ಳುವುದು ಮತ್ತು ಜವಾಹರ ಕೆರೆಯಲ್ಲಿ ನೀರಿನ ಶೇಖರಣೆ ಹೆಚ್ಚಿಸುವ ಕುರಿತು ಜೈನ್ ಇರಿಗೇಶನ ಮತ್ತು ಹಾಗೂ ಕೆಯುಡಬ್ಲೂಎಸ್ ಆಂಡ್ ಡಿಬಿ ಬೋರ್ಡ್ ಅಧಿಕಾರಿಗಳೊಂದಿಗೆ ಯಮಗರ್ಣಿ ನದಿ ತೀರದ ಜಾಕವೆಲ್ ಗೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಯವರು ಭೇಟಿ ನೀಡಿ, ವೀಕ್ಷಿಸಿ,ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಕೇಂದ್ರ ಸರ್ಕಾರದ ಅಮೃತ 2.0 ಯೋಜನೆಯಡಿ 32.83 ಕೋಟಿ ರೂ.ಮೊತ್ತದ್ದಲ್ಲಿ 2040 ವರೆಗೆ ಜವಾಹರ್ ಕೆರೆಗೆ ಹೆಚ್ಚಿನ ನೀರಿನ ಶೇಖರಣೆ ಹೆಚ್ಚಿಸುವ ಉದ್ದೇಶದಿಂದ ಪ್ರತ್ಯೇಕವಾಗಿ ಧೂಧಗಂಗಾ ನದಿಯಿಂದ ಪೈಪ್ ಲೈನ್ ಅಳವಡಿಸಿ ಕೆರೆಗೆ ನೀರು ತುಂಬಿಸುವ ಕುರಿತು ಯೋಜನಾ ವರದಿ ತಯಾರಿಸಲಾಗಿದೆ. ನಗರದಲ್ಲಿ 24*7 ವ್ಯವಸ್ಥಿತವಾಗಿ ನೀರು ಸರಬರಾಜು ಮಾಡಲು 15 ಲಕ್ಷ ಲೀಟರ್ ನೀರಿನ 2 ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗುವುದು. ಮತ್ತು ಮಳೆಗಾಲದಲ್ಲಿ ಯಮಗರ್ಣಿ ಜಾಕವೆಲ್ ಹೋಗಲು ತೊಂದರೆಯಾಗದಂತೆ ಮುಖ್ಯ ರಸ್ತೆಯಿಂದ ಬ್ರಿಡ್ಜ್ ನಿರ್ಮಿಸಲಾಗುವುದು.

ಈ ಸಂದರ್ಭದಲ್ಲಿ ಜೈನ್ ಇರಿಗೇಶನ್ ಪ್ರೊಜೆಕ್ಟ ಮ್ಯಾನೇಜರ್ ಶ್ರೀ ಲಕ್ಷ್ಮೀಕಾಂತ ಶೆಳ್ಳಗಿ,ಕೆಯುಡಬ್ಲೂಎಸ್ ಸಹಾಯಕ ಇಂಜಿನಿಯರ್ ಶ್ರೀ ಶ್ರೀ ರಾಜು ಗಾಯಕವಾಡ, ಪೌರಾಯುಕ್ತರಾದ ಶ್ರೀ ದೀಪಕ ಹರದಿ,ನೀರು ಸರಬರಾಜು ಮುಖ್ಯಸ್ಥರು ಶ್ರೀ ಪ್ರವೀಣ, ನಿಪ್ಪಾಣಿ ನಗರಸಭೆ ಅಧ್ಯಕ್ಷರಾದ ಸೌ. ಸೋನಲ ಕೊಠಡಿಯಾ, ಉಪಾಧ್ಯಕ್ಷರಾದ ಶ್ರೀ ಸಂತೋಷ ಸಾಂಗವಕರ, ನಗರಸಭೆ ಸದಸ್ಯರು,ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Share with Your friends

You May Also Like

More From Author

+ There are no comments

Add yours