“ಮಾನ್ಯ ಮುಖ್ಯ ಮಂತ್ರಿಗಳು : ಸಿದ್ದರಾಮಯ್ಯ ನವರು ಸೋಮವಾರ ದಿನಾಂಕ 05 ಅಗಷ 2024 ರಂದು ಬೆಳಗಾವಿ ಜಿಲ್ಲೆಯ ಪ್ರವಾಸ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಬೆಳಗಾವಿ :–

ಮಾನ್ಯ ಮುಖ್ಯ ಮಂತ್ರಿಗಳು : ಸಿದ್ದರಾಮಯ್ಯ ನವರು ಸೋಮವಾರ ದಿನಾಂಕ 05 ಅಗಷ 2024 ರಂದು ಬೆಳಗಾವಿ ಜಿಲ್ಲೆಯ ಗೋಕಾಕ, ಚಿಕ್ಕೋಡಿ ತಾಲುಕಿನ ಮಾಂಜರಿ ಬ್ರಿಜ್

ಹಾಗೂ ಕಾಗವಾಡ ತಾಲುಕಿನ ಜುಗುಳ ಗ್ರಾಮ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಮತ್ತು ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share with Your friends

You May Also Like

More From Author

+ There are no comments

Add yours