ಮೂಳೆ ಶಸ್ತ್ರಚಿಕಿತ್ಸಕ ಡಾ. ಮನನ್ ವೋರಾ ಅವರ ಪ್ರಕಾರ, ಪ್ಯಾಕ್ ಮಾಡಿದ ಹಾಲನ್ನು ಕುದಿಸುವ ಅಗತ್ಯವಿಲ್ಲ ಏಕೆಂದರೆ

ಅದು ಈಗಾಗಲೇ ಪಾಶ್ಚರೀಕರಿಸಲ್ಪಟ್ಟಿದೆ. ಪ್ಯಾಕ್ ಮಾಡಿದ ಹಾಲನ್ನು ಅತಿಯಾಗಿ ಕುದಿಸುವುದರಿಂದ ಅದರ ನೈಸರ್ಗಿಕ ರುಚಿ ಹಾಗೂ ಗುಣಮಟ್ಟ ಎರಡನ್ನೂ ಹಾಳುಮಾಡುವ ಸಾಧ್ಯತೆ.
ಆದ್ದರಿಂದ ಅದನ್ನು ಲಘುವಾಗಿ ಬಿಸಿ ಮಾಡಬೇಕು ಎಂದು ಅವರು ಹೇಳಿದ್ದಾರೆ.




