
ನರೇಗಾ ಯೋಜನೆಯು ಗ್ರಾಮೀಣ ವಲಯದ ಜನರಿಗೆ ವರ್ಷದಲ್ಲಿ ಕನಿಷ್ಠ 100 ದಿನಗಳ ಕೆಲಸದ ಖಾತರಿಯು ಬಡವರು ತಮ್ಮ ಬಡತನವನ್ನು ನಿವಾರಿಸಲು ದೈನಂದಿನ ಜೀವನವನ್ನು ನಡೆಸಲು ಉಪಯೋಗ ಆಗಿದೆ – ಸಹಾಯಕ ನಿರ್ಧೇಶಕರಾದ ಶಿವಾನಂದ ಶಿರಗಾಂವಿ
ಚಿಕ್ಕೋಡಿ :– ಮಹಾತ್ಮ ಗಾಂಧಿ ನರೇಗಾ ಯೋಜನೆಯು ಗ್ರಾಮೀಣ ವಲಯದ ಜನರಿಗೆ ವರ್ಷದಲ್ಲಿ ಕನಿಷ್ಠ 100 ದಿನಗಳ ಕೆಲಸದ ಖಾತರಿಯನ್ನು ಒದಗಿಸುವ ಮೂಲಕ. ಬಡವರು ತಮ್ಮ