ಬೇಳೆಕಾಳುಗಳಲ್ಲಿ ಪ್ರೊಟೀನ್ ಅಂಶ ಹೆಚ್ಚಿದ್ದು, ಸಕ್ಕರೆ ರೋಗಿಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ತಜ್ಞರ ಅಭಿಪ್ರಾಯವಾಗಿದೆ.
ಬ್ರೌನ್ ರೈಸ್ ಮತ್ತು ಸಂಕೀರ್ಣ ಕಾರ್ಬೋಹೈಡೇಟ್‌ಗಳನ್ನು ಹೊಂದಿರುವ ಧಾನ್ಯಗಳನ್ನು ಸೇವಿಸಿದರೆ, ಸಕ್ಕರೆ ನಿಯಂತ್ರಣದಲ್ಲಿರುತ್ತದೆ.
ಹಸಿರೆಲೆ, ತರಕಾರಿ ತಿಂದರೆ ಮಧುಮೇಹಿಗಳಲ್ಲಿ ಮಲಬದ್ಧತೆ, ಹೃದಯ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ. ಬೀಜಗಳು ಹಾಗೂ ಮೊಟ್ಟೆಗಳು ಮಧುಮೇಹಿಗಳ ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಸಲಹೆಯನ್ನು ಕೊಡುತ್ತಾರೆ.




