ಬೆಂಗಳೂರು :–
ರಾಜ್ಯದ ಸರ್ಕಾರದ ಖಜಾನೆ ತುಂಬಿಸಲು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದಿಂದ ಮದ್ಯದ ವಹಿವಾಟಿನ ಹೆಚ್ಚಳಕ್ಕೆ ಮೌಖಿಕವಾಗಿ ಟಾರ್ಗೆಟ್ ನೀಡುತ್ತಿದೆ ಎಂದು ವರದಿಯಾಗಿದೆ.
ಈ ಗುರಿ ಸಾಧನೆಗಾಗಿ ದಿನಕ್ಕೆ ₹೧೦೦-೧೨೦ ಕೋಟಿ ಮದ್ಯ ಮಾರಾಟ ಮಾಡಲೇಬೇಕಾದ ಒತ್ತಡಕ್ಕೆ ಅಧಿಕಾರಿಗಳು ಹಾಗೂ ೧೨,೦೦೩ ಮದ್ಯದಂಗಡಿ ಮಾಲೀಕರು ಸಿಲುಕಿದ್ದಾರೆ.
ಮದ್ಯದ (ಸಾರಾಯಿ) ಎತ್ತುವಳಿ ಕಡಿಮೆಯಾದರೆ ಅಕ್ರಮ ಮಧ್ಯದ ಸುಳ್ಳು ಕೇಸ್ ಹಾಕುವುದಾಗಿ ಹಿರಿಯ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
fou





