ಬೆಂಗಳೂರು :–
Indane, Hp ಮತ್ತು Bharat ಗ್ಯಾಸ್‌ನ ಎಲ್‌ಪಿಜಿ ಗ್ರಾಹಕರು ಸಬ್ಸಿಡಿ ಮುಂದುವರಿಸಲು ಆ.23ರ ಒಳಗೆ ಕಡ್ಡಾಯವಾಗಿ ಇ-ಕೆವೈಸಿ ಪೂರ್ಣಗೊಳಿಸಬೇಕಿದೆ.
ಈ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಸಬ್ಸಿಡಿ ಸ್ಥಗಿತಗೊಳ್ಳಲಿದೆ ಎಂದು ಗ್ಯಾಸ್ ಕಂಪನಿಗಳು ಎಚ್ಚರಿಸಿವೆ.
ಗ್ರಾಹಕರು ಅಧಿಕೃತ ಆ್ಯಪ್‌ಗಳ ಮೂಲಕ ಅಥವಾ ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ಭೇಟಿ ನೀಡಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.




