*ಭಾರತ್ ಗ್ಯಾಸ್ ಗ್ರಾಹಕರಿಗೆ ಭಾರಿ ಗುಡ್ ನ್ಯೂಸ್*

ಬೆಂಗಳೂರು :–

ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್ (ಬಿಪಿಸಿಎಲ್), ತನ್ನ ಭಾರತ್‌ಗ್ಯಾಸ್‌ ಗ್ರಾಹಕರಿಗೆ ಸಿಲಿಂಡ‌ರ್ ರೀಫಿಲ್‌ ಮಾಡಲು ಬಡ್ಡಿರಹಿತ ಕಿರುಸಾಲ ಸೌಲಭ್ಯ ಪರಿಚಯಿಸಿದೆ.

ಈ ಯೋಜನೆಯಡಿ, ೫ ಕೆ.ಜಿ. ಸಿಲಿಂಡರ್‌ಗಾಗಿ ₹೬೦೦-₹೬-೬೫೦ ವರೆಗೆ ಸಾಲ ಪಡೆಯಬಹುದು. OneAgro Fintech ಸಹಭಾಗಿತ್ವದಲ್ಲಿ ಈ ಡಿಜಿಟಲ್ ಸಾಲ ಸೌಲಭ್ಯವನ್ನು ನೀಡಲಾಗುತ್ತಿದ್ದು, ಗ್ಯಾಸ್‌ಗೆ ಪೂರ್ಣವಾಗಿ ಪಾವತಿಸಲು ಹಣವಿಲ್ಲದಿದ್ದಾಗ ಈ ಸೌಲಭ್ಯ ಬಳಸಬಹುದು. ಆರು ವಾರಗಳ Emi ಅವಕಾಶ ಇರುತ್ತದೆ.

Share this post:

Leave a Reply

Your email address will not be published. Required fields are marked *

You cannot copy content of this page