*ಮಧ್ಯ ಸೇವಿಸಿ ಕೆಲಸಕ್ಕೆ ಹಾಜರು ಆರೋಪ ಸಂಚಾರಿ ಪೊಲೀಸರಿಂದ ವೈದ್ಯ ತಪಾಸಣೆ ವೈದ್ಯ ರಾಜೇಂದ್ರಗೆ ಚೀಟಿ ನೀಡಿದ ಪೊಲೀಸರು*

ಚಿಕ್ಕೋಡಿ :–


ವೈದ್ಯ ಮದ್ಯ ಸೇವಿಸಿ ಕೆಲಸಕ್ಕೆ ಹಾಜರು ಆರೋಪ.
ಸಂಚಾರಿ ಪೊಲೀಸ್‌ರಿಂದ ವೈದ್ಯನ ತಪಾಸಣೆ.
ಟ್ರಾಫಿಕ್ ಪೊಲೀಸರು ಬಳಸುವ ಮದ್ಯಪಾನ ತಪಾಸಣಾ ಯಂತ್ರ(ಬ್ರೀತ್ ಅನಲೈಸರ್ )ದಿಂದ ತಪಾಸಣೆ.
ಚಿಕ್ಕೋಡಿ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ.
ಟಿಎಚ್‌ಓ ರಾಜೇಂದ್ರ ಖನದಾಳೆ ತಪಾಸಣೆ.

ದಿನನಿತ್ಯ ಮದ್ಯ ಸೇವಿಸಿ ಕೆಲಸಕ್ಕೆ ಹಾಜರು ಆರೋಪ ಹಿನ್ನೆಲೆ ಉಪಲೋಕಾಯುಕ್ತ ಬಿ. ವೀರಪ್ಪ ಸೂಚನೆ ಮೇರೆಗೆ ತಪಾಸಣೆ.
ಸಂಚಾರಿ ಪೊಲೀಸರಿಂದ ತಪಾಸಣೆ ನಡೆಸಿ, ವೈದ್ಯ ರಾಜೇಂದ್ರಗೆ ಚೀಟಿ ನೀಡಿದ ಪೊಲೀಸರು.

Share this post:

Leave a Reply

Your email address will not be published. Required fields are marked *

You cannot copy content of this page