*ಸುಮ್ಮನೆ ಸುಮ್ಮನೆ ಏನು ಹೇಳಬೇಡಿ.ಇಂಜಿನಿಯರ್ ಹಾಗೂ ಹೆಲ್ತ್ ಆಫೀಸರ್‌ನ್ನು ಕರಿರೀ.ಪುರಸಭೆ ಅಧಿಕಾರಿಗಳಿಗೆ ತರಾಟೆ* : ಉಪಲೋಕಾಯುಕ್ತ ಬಿ. ವೀರಪ್ಪ

ಚಿಕ್ಕೋಡಿ :–
ಚಿಕ್ಕೋಡಿ ಪುರಸಭೆ ಕಾರ್ಯಾಲಯಕ್ಕೆ ಉಪಲೋಕಾಯುಕ್ತ ಬಿ. ವೀರಪ್ಪ ಭೇಟಿ.
ಚಿಕ್ಕೋಡಿ ಪಟ್ಟಣದಲ್ಲಿರುವ ಪುರಸಭೆ ಕಾರ್ಯಾಲಯ.
ಅಧಿಕಾರಿಗಳು ಟೇಬಲ್‌ನಲ್ಲಿ‌ ಮುಚ್ಚಿದ ಕಡತಗಳು.
ಕೀ ತರಿಸಿಕೊಂಡು ಟೇಬಲ್ ಓಪನ್ ಮಾಡಿಸಿದ ಉಪಲೋಕಾಯುಕ್ತರು.
ಕಡತಗಳನ್ನು ಪರಿಶೀಲನೆ, ನಡೆಸಿ ಆನ್ಲೈನ್‌ನಲ್ಲಿ ಅಪ್ಡೇಟ್ ಮಾಡಲು ಸೂಚನೆ.

ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ಉಪಲೋಕಾಯುಕ್ತರು.
ಸುಮ್ಮನೆ ಏನೇನು ಹೇಳಬೇಡಿ ಎಂದ ಉಪಲೋಕಾಯುಕ್ತ ಬಿ. ವೀರಪ್ಪ.
ಪರಿಶೀಲನೆ ನಡೆಸಿರುವ ದಾಖಲೆ ಎಲ್ಲಿವೆ, ತೋರಿಸಿ.
ಅಪ್ಪ ಅಮ್ಮ(ಅಂದ್ರೇ ಸರಿಯಾದ ದಾಖಲೆ) ಇರಬೇಕು.
ಹೇಗೆ ಬೇಕು ಹಾಗೇ ದಾಖಲೆ ಮಾಡುವುದು ಅಲ್ಲ.
ತಪ್ಪು ಯಾಕೇ ಮಾಡ್ತೀರಾ.. ಸರಿಯಾಗಿ ಕಾರ್ಯನಿರ್ವಹಿಸಲು ಸೂಚನೆ.
ಸುಮ್ಮನೆ ಸುಮ್ಮನೆ ಏನು ಹೇಳಬೇಡಿ.
ಇಂಜಿನಿಯರ್ ಹಾಗೂ ಹೆಲ್ತ್ ಆಫೀಸರ್‌ನ್ನು ಕರಿರೀ.
ಪುರಸಭೆ ಅಧಿಕಾರಿಗಳಿಗೆ ತರಾಟೆ.
ಸಾರ್ವಜನಿಕರಿಂದ ಪುರಸಭೆ ಅಧಿಕಾರಿಗಳ ವಿರುದ್ಧ ಆರೋಪ.
ಪುರಸಭೆಯಲ್ಲಿ ಇ ಸತ್ತು, ಇ ಖಾತಾ, ಬಿ ಖಾತಾ, ಜನನ, ಮರಣ ದಾಖಲೆಗಳ ಪರಿಶೀಲನೆ.
ಸರಿಯಾಗಿ ದಾಖಲೆ ಇಲ್ಲದಕ್ಕೆ ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ಕೆಂಡಾಮಂಡಲ.

Share this post:

Leave a Reply

Your email address will not be published. Required fields are marked *

You cannot copy content of this page