*೪೮ ಗಂಟೆಗಳಲ್ಲಿ ₹೪,೮೦೦ ರಷ್ಟು ಕುಸಿದ ಚಿನ್ನದ ಬೆಲೆ, ಬೆಳ್ಳಿ ಬೆಲೆಯೂ ₹೧೦,೦೦೦ ರಷ್ಟು ಇಳಿದಿದೆ*

ಬೆಳಗಾವಿ :–

ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, ದೇಶದಲ್ಲಿ ಚಿನ್ನದ ಬೆಲೆ ೪೮ ಗಂಟೆಗಳಲ್ಲಿ ೧೦ ಗ್ರಾಂಗಳಿಗೆ ₹೪,೮೦೦ ರಷ್ಟು ಕುಸಿದಿದೆ. ೯೯.೯% ಶುದ್ಧತೆಯ ಚಿನ್ನ

ಸೋಮವಾರ ೧೦ ಗ್ರಾಂಗಳಿಗೆ ₹೧,೬೦,೯೦೦ ರಷ್ಟಿತ್ತು, ಬುಧವಾರ 10 ಗ್ರಾಂಗಳಿಗೆ ₹೧,೫೬,೧೦೦ಕ್ಕೆ ಇಳಿದಿದೆ.

ಬೆಳ್ಳಿಯ ಬೆಲೆ ೪೮ ಗಂಟೆಗಳಲ್ಲಿ ಕೆಜಿಗೆ ₹೧೦,೦೦೦ ಗಳಷ್ಟು ಇಳಿದು ಕೆಜಿಗೆ ₹೨,೩೫,೫೦೦ ತಲುಪಿದೆ.

ಕಳೆದ ೬ ವಹಿವಾಟು ಅವಧಿಗಳಲ್ಲಿ ಚಿನ್ನ ₹೧೧,೦೦೦ ರಷ್ಟು ಅಗ್ಗವಾಗಿರುವುದು ಗಮನಾರ್ಹ.

Share this post:

Leave a Reply

Your email address will not be published. Required fields are marked *

You cannot copy content of this page