“ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಚಿಕ್ಕೋಡಿ ನ್ಯಾಯಾಲಯಗಳಲ್ಲಿ ಬಾಕಿ ಇರುವ 1049 ಪ್ರಕರಣಗಳು ಇತ್ಯರ್ಥ”

Estimated read time 0 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ

ಪಟ್ಟಣದಲ್ಲಿ ಇರುವ ನ್ಯಾಯಾಲಯ ಗಳಲ್ಲಿ ದಿನಾಂಕ 08.07.2023 ರಂದು ಹಮ್ಮಿಕೊಂಡ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಚಿಕ್ಕೋಡಿ ನ್ಯಾಯಾಲಯಗಳಲ್ಲಿ ಬಹುಮಟ್ಟಿಗೆ ಬಾಕಿ ಇರುವ ಎಲ್ಲ 1049 ಪ್ರಕರಣಗಳು ಇತ್ಯರ್ಥಗೂಂಡಿರುತ್ತವೆ ಹಾಗೂ 17661 ಪೂರ್ವ ವ್ಯಾಜ್ಯ ಪ್ರಕರಣಗಳು ಇತ್ಯರ್ಥಗೂಂಡಿರುತ್ತವೆ..


Share with Your friends

You May Also Like

More From Author

+ There are no comments

Add yours