“ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರ ಪ್ರವಾಹ ಕುರಿತು ತುರ್ತು ಸಭೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಮಹಾರಾಷ್ಟ್ರ ಘಟ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾದತ್ತೆ ಕೃಷ್ಣಾ ಹಾಗೂ ಉಪನದಿಗಳಾದ ವೇಧಗಂಗಾ ಧೋಧಗಂಗಾ ಪಂಚಗಂಗಾ ನದಿಗಳಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದತೆ ಈತ ಪ್ರವಾಹ ತುರ್ತುಸ್ಥಿತಿ ನಿಯಂತ್ರನ ಮಾಡುವ ನಿಟ್ಟಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಾದೇಶಿಕ ಕಛೇರಿಯ ಜನಜಾಗೃತಿ ಮೇಲ್ವಿಚಾರಕ ಉಮೇಶ ಹಡಲಗಿ ಅವರ ಮಾರ್ಗ ದರ್ಶನದಲ್ಲಿ ಸ್ವಯಂ ಸೇವಕರಿಗೆ

ಮಾಂಜರಿ ಗ್ರಾಮದಲ್ಲಿ ಸೋಮವಾರ ದಿನಾಂಕ 24 ಜುಲೈ 2023 ರಂದು ತಾಲುಕಿನ ಮಾಂಜರಿ ಗ್ರಾಮದಲ್ಲಿರುವ ಅಂಬೇಡ್ಕರ ಸಮುದಾಯ ಭವನದಲ್ಲಿ ವಿಪತ್ತು ನಿರ್ವಹಣಾ ಸ್ವಯಂಸೇವಕರಿಗೆ ತುರ್ತ ಸಭೆ ನಡೆಸಲಾಯಿತ್ತು ಹಾಗೂ ಎಲ್ಲಾ ಸ್ವಯಂ ಸೇವಕರಂದಿಗೆ ಕೃಷ್ಣಾ ನದಿ ವಿಕ್ಷಣೆ ಮಾಡಲಾಯಿತ್ತು
ಪ್ರವಾಹ ಸಂದರ್ಭದಲ್ಲಿ ಸ್ವಯಂ ಸೇವಕರು ಯಾವ ರೀತಿ ಕಾರ್ಯಾಚರಣಾ ಮಾಡಬೇಕು ಎಂದು ಮಾಹಿತಿ ನೀಡಿದರು
. ಈ ಸಂದರ್ಭದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಚಿಕ್ಕೋಡಿ ತಾಲೂಕಾ ಮಾಸ್ಟರ್ ರಾಘವೇಂದ್ರ ಲಂಬುಗೋಳ ಸ್ವಯಂ ಸೇವಕರಾದ
ಮುತ್ತಪ್ಪಾ ಅಸೋದೆ.ಹನುಮಂತ ಮಾಯನ್ನವರ. ರಾಮು ಕುರಣೆ. ರಾಕೇಶ ಮಾಯನ್ನವರ. ಸಂದೀಪ ನವಲೆ. ಶಿವರಾಜ ಮಾಜ್ರೆರೆಕರ.ಆದಿತ್ಯೆ ನಾಂದ್ರೆ.ಅಜೀತ ಅರಕೇರಿ.ಅಪ್ಪಾಸಾಬ ಕಾಸಾಯಿ .ಲಕ್ಷ್ಮೀಕಾಂತ ಭೀಮನ್ನವರ ಗೋಪಾಲ ವಡವಡೆ.ಮಂಜು ಹುನ್ನೋರೆ ಕಿರಣ ಹುನ್ನೂರೆ.
ಮಾಂಜರಿವಾಡಿ ಘಟಕದ ಸಂಯೋಜಕರಾದ
ಪೂಪ್ಪಟ ಗಾಯಗೋಳ
ರಾಹುಲ ಭೀಮನ್ನವರ ಆನಂದ ವಡವಡೆ .ರವಿ ಈರಾಯಿ.ಭೀಮರಾವ ವಡವಡೆ.ಸಾಯಿನಾಥ ವಡವಡೆ. ಸಂದೀಪ ಸಾತಾಯಿ.ರಮೇಶ ಮಾಂಜ್ರೆಕರ ಹಾಜರಿದರು


Share with Your friends

You May Also Like

More From Author

+ There are no comments

Add yours