“ಚಿಕ್ಕೋಡಿಯಲ್ಲಿ ಮಾನ್ಯ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ರವರ–ಜನಸಂಪರ್ಕ ಸಭೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಚಿಕ್ಕೋಡಿಯಲ್ಲಿ ಮಾನ್ಯ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ರವರ – ಜನಸಂಪರ್ಕ ಸಭೆ.

ಬುಧುವಾರ ದಿನಾಂಕ: 16-08-2023 ರಂದು ಮುಂಜಾನೆ 9.00ರಿಂದ ಘಂಟೆಯಿಂದ ಮದ್ಯಾನ್ಹ: 1.೦೦ ಘಂಟೆಯವರೆಗೆ ಚಿಕ್ಕೋಡಿ ಸಂಸದರ ಕಛೇರಿ, ಲೋಕೋಪಯೋಗಿ ಸಭಾ ಭವನದಲ್ಲಿ ಸಾರ್ವಜನಿಕರ ಕುಂದುಕೊರೆತೆ ಹಾಗೂ ಅಹವಾಲುಗಳನ್ನು ಸ್ವಿಕರಿಸಲು ಮಾನ್ಯ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ರವರು ಜನಸಂಪರ್ಕ ಸಭೆ (ಜನತಾ ದರ್ಶನ) ಆಯೋಜಿಸಲಾಗಿದೆ. ಕಾರಣ ಎಲ್ಲ ಸಾರ್ವಜನಿಕರು ಇದ್ದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share with Your friends

You May Also Like

More From Author

+ There are no comments

Add yours