ಅಕ್ರಮ ಮದ್ಯ ವಶಕ್ಕೆ

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ(ಏ9) :

ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಚಿಕ್ಕೋಡಿ ವಲಯ ವ್ಯಾಪ್ತಿಯ ಡಂಬಳ ಪ್ಲಾಟ್, ರೇಣುಕಾ ನಗರದಲ್ಲಿ ಸೋಮವಾರದಂದು ಅಬಕಾರಿ ಇಲಾಖೆ ವತಿಯಿಂದ 42,400/-ರೂ. ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿರುತ್ತದೆ. ದ್ವಿಚಕ್ರ ವಾಹನದ ಮೂಲಕ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 5.400 ಲೀಟರ್ ಅಕ್ರಮ ಮಧ್ಯವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


Share with Your friends

You May Also Like

More From Author

+ There are no comments

Add yours