BBMP ಅಕ್ರಮ ಖಾತಾ ಹಗರಣಕ್ಕೆ ಮೆಗಾ ಟ್ವಿಸ್ಟ್…!! ಸಸ್ಪೆಂಡ್..ಇಬ್ಬರ ಅರೆಸ್ಟ್..?!

ಬೆಂಗಳೂರು: ಅಕ್ರಮ ಖಾತಾ ಪ್ರಕರಣದಲ್ಲಿ ಬಿಬಿಎಂಪಿಯ ಇಬ್ಬರು ಅಧಿಕಾರಿಗಳನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ್ನ್ನುವ ಸ್ಪೋಟಕ ಸುದ್ದಿ ಕೇಳಿಬರುತ್ತಿದೆ. ಕೆಂಗೇರಿ ಉಪವಿಭಾಗದ ಕಂದಾಯ ವಿಭಾಗದ ಇಬ್ಬರು ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾ ರೆನ್ನುವ ಪ್ರಾಥಮಿಕ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ  ಲಭ್ಯವಾಗಿದೆ. ಅಕ್ರಮ ಖಾತೆ ಹಗರಣ ನಡೆಯುತ್ತಿರುವು ದನ್ನು ಬಯಲಿಗೆಳೆದು ಅದರ ದಾಖಲೆಗಳು ಸಾರ್ವಜನಿಕವಾಗುವಂತೆ ಮಾಡಿದರೆನ್ನುವ ಆಪಾದನೆ ಹಿನ್ನಲೆಯ ಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದ ಸಿಬ್ಬಂದಿ ಮಧು ಎನ್ನುವವರು ನೀಡಿದ ದೂರಿನ ಮೇರೆಗೆ ಇಬ್ಬರು ಅಧಿಕಾರಿಗಳನ್ನು […]