“ಅರಣ್ಯ ಇಲಾಖೆ” ಉದ್ದಾರಕ್ಕೆ “ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ” ದಿವಾಳಿಯಾಗಬೇಕಾ..?!
ಬೆಂಗಳೂರು: ಸರ್ಕಾರದ ಬೊಕ್ಕಸ ಬರಿದಾಗಿದೆಯೇ..? ಇಲಾಖೆಗಳನ್ನು ನಡೆಸ್ಲಿಕ್ಕೆ ಹಣದ ಕೊರತೆ ಎದುರಾಗಿದ್ಯಾ..? ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಬೊಕ್ಕಸದಲ್ಲಿದ್ದ ಹಣವನ್ನು ಅರಣ್ಯ ಇಲಾಖೆಯ ನಿರ್ವಹಣೆಗೆ ಬಿಡುಗಡೆ ಮಾಡುವಂತೆ





