ಚಿಕ್ಕೋಡಿ :–
ಪಟ್ಟಣದ ಕೆ.ಸಿ.ರಸ್ತೆ,ವೀರಸಾವರಕರ ನಗರದಲ್ಲಿ ಡಾ.ಅಜೀತ
ಚರಾಟಿ ಅವರ ಸದಾನಂದ ಓಂಕಾರ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಯವರು ಉದ್ಘಾಟಿಸಿದರು.
ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಚಿಕ್ಕೋಡಿ ಸಂಪಾದನಾಮಠದ ಸಂಪಾದನಾ ಶ್ರೀಗಳು, ಮಾಜಿ ಲೋಕಸಭಾ ಸದಸ್ಯ ರಮೆಶ ಕತ್ತಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ,ಜಗದೀಶ್ ಕವಟಗಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.