ಚಿಕ್ಕೋಡಿ :–
ನಾಡಿ ಪರೀಕ್ಷಾ ತಪಾಸಣೆ ಶಿಬಿರ
ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆ, ಇವರ ವತಿಯಿಂದ ಉಚಿತ ನಾಡಿ ಪರೀಕ್ಷಾ ತಪಾಸಣೆ ಶಿಬಿರವನ್ನು ದಿನಾಂಕ: ೨೩/೦೩/೨೦೨೫ ಬೆಳಿಗ್ಗೆ ೦೯ ರಿಂದ ಸಂಜೆ ೫ ರವರೆಗೆ ಏರ್ಪಡಿಸಲಾಗಿದೆ.
ಶಿಬಿರದಲ್ಲಿ ನಾಡಿ ಪರೀಕ್ಷೀಸಿ ಅದಕ್ಕೆ ಸಂಬAಧಿಸಿದ ಆಹಾರ ವಿಹಾರಗಳ ಬಗ್ಗೆ ತಿಳಿಸಿಕೊಡಲಾಗುವುದು. ಶಿಬಿರದಲ್ಲಿ ಭಾಗವಹಿಸುವರು ಉಪವಾಸ (ಖಾಲಿ ಹೊಟ್ಟಿಯಲ್ಲಿ) ಬಂದು ಪರೀಕ್ಷೀಸಿಕೊಳ್ಳಬೇಕೆಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಕಿರಣ ಮುತ್ನಾಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅಧಿಕ ಮಾಹಿತಿಗಾಗಿ ಸಂಪರ್ಕಿಸಿ ೯೯೪೫೭೭೯೫೫೪.





