ಮೀರತ್‌ನಲ್ಲಿ ಗಂಡನನ್ನು ಹತ್ಯೆ ಮಾಡಿ ಡ್ರಮ್‌ನಲ್ಲಿ ತುಂಬಿಸಿದ ರೀತಿಯಲ್ಲೇ ನನ್ನ ಕೊಲೆಗೆ ಪ್ಲಾನ್ ಮಾಡಿದ್ದಾರೆಂದ ಪತಿರಾಯ

ನನ್ನ ಪತ್ನಿ ಪ್ರಿಯಕರರೊಂದಿಗೆ ಸೇರಿ ನನ್ನ ಮಗನ ಕೊಲ್ಲಲು ಷಡ್ಯಂತ್ರ ಮಾಡಿದ್ದಾಳೆ ಎಂದು ಆರೋಪಿಸಿ ೩೮ ವರ್ಷದ ವ್ಯಕ್ತಿಯೊಬ್ಬರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಈ ಸಂಬಂಧ ಸಿಎಂ ಮೋಹನ್ ಯಾದವ್ ಅವರಿಗೆ ಪತ್ರ ಬರೆದು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ನನ್ನ ಪತ್ನಿಗೆ 4 ಜನ ಬಾಯ್‌ಫ್ರೆಂಡ್‌ಗಳಿದ್ದು.

ಇತ್ತೀಚೆಗೆ ಮೀರತ್‌ನಲ್ಲಿ ಗಂಡನನ್ನು ಹತ್ಯೆ ಮಾಡಿ ಡ್ರಮ್‌ನಲ್ಲಿ ತುಂಬಿಸಿದ ಅದೆ ರೀತಿಯಲ್ಲೇ ನನ್ನ ಕೊಲೆಗೆ ಪ್ಲಾನ್ ಮಾಡಿದ್ದಾರೆಂದು ಆತ ಹೇಳಿದ್ದಾನೆ.

Share this post:

Leave a Reply

Your email address will not be published. Required fields are marked *