ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಮಂಗಳವಾರ ವೈರಲ್ ಆಗಿದೆ
ಲೈಂಗಿಕ ಕಿರುಕುಳ ಆರೋಪದ ಮೇಲೆ ದೇಶ ಬಿಟ್ಟು ಪರಾರಿಯಾಗಿದ್ದ ಹಿಂದೂ ಧರ್ಮದ ರಕ್ಷಣೆಗಾಗಿ ನಿತ್ಯಾನಂದ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಅವರ ಸಹೋದರಿಯ ಪುತ್ರ ಸುಂದರೇಶ್ವರನ್ ಹೇಳಿದ್ದಾರೆ.
ಪ್ರಕರಣಗಳಿಂದ ಪಾರಾಗಲು ನಿತ್ಯಾನಂದ ಇಂತಹ ನಾಟಕಗಳನ್ನು ಆಡುತ್ತಿದ್ದಾರೆ ಎಂದು ಕೆಲ ವರದಿಗಳು ಹೇಳಿದ್ದು, ಇನ್ನೊಂದೆಡೆ ಇದು ‘ಏಪ್ರಿಲ್ ಫೂಲ್’ ಆಗಿರಬಹುದು.