ಗುಜರಾತ್‌ನ ಸೂರತ್‌ನಲ್ಲಿ ಪೊಲೀಸರು ದಾಳಿ ನಡೆಸಿ ನಕಲಿ “ಹೆಡ್ & ಶೋಲ್ಡರ್ಸ್‌” ಶಾಂಪೂ ವಶಕ್ಕೆ

ಬೆಂಗಳೂರು :–

ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ‘ಹೆಡ್ & ಶೋಲ್ಡರ್ಸ್’ ಶಾಂಪೂ ಪತ್ತೆ 8 ವರ್ಷಗಳಿಂದ ನಡೆಯುತ್ತಿತ್ತು ಅಕ್ರಮ ವ್ಯಾಪಾರ

ಸೂರತ್‌ನಲ್ಲಿ ಪೊಲೀಸರು ದಾಳಿ ನಡೆಸಿ ₹16 ಲಕ್ಷಕ್ಕೂ ಹೆಚ್ಚು ಮೌಲ್ಯದ ನಕಲಿ ‘ಹೆಡ್ & ಶೋಲ್ಡರ್ಸ್‌’ ಶಾಂಪೂವನ್ನು ವಶಪಡಿಸಿಕೊಂಡು,

ಇಬ್ಬರು ಮಾಸ್ಟರ್‌ಮೈಂಡ್‌ಗಳನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಕಳೆದ 8 ವರ್ಷಗಳಿಂದ ನಕಲಿ ಶಾಂಪೂ ತಯಾರಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ವ್ಯವಹಾರ ಇಲ್ಲಿ ನಡೆಯುತ್ತಿತ್ತಯ.

ಮೂಲ ಶಾಂಪೂ ತಯಾರಿಕಾ ಕಂಪನಿಯ ಮಾರಾಟ ಅಧಿಕಾರಿ ಈ ವಿಷಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

Share this post:

Leave a Reply

Your email address will not be published. Required fields are marked *