ಬೆಂಗಳೂರು :–
“ಬಿಹಾರದಲ್ಲಿ ಪ್ರಧಾನಿ ರ್ಯಾಲಿ ವಿರುದ್ಧ ಪೋಸ್ಟರ್”
ಬಿಹಾರದ ಮಧುಬನಿಯಲ್ಲಿ ಗುರುವಾರ ನಡೆದ ಪ್ರಧಾನಿ ನರೇಂದ್ರ ಮೋದಿಯವರ ರಾಲಿಗೆ ಸಂಬಂಧಿಸಿದಂತೆ
RJD ನಾಯಕಿ ಸಂಜು ಕೊಹ್ಲಿ ಪಾಟ್ನಾದ ಪಕ್ಷದ ಕಚೇರಿಯ ಹೊರಗೆ ಪೋಸ್ಟರ್‌ಗಳನ್ನು ಹಾಕಿದ್ದಾರೆ.
ಒಂದು ಕಡೆ ದೇಶ ಶೋಕಿಸುತ್ತಿದೆ, ಇನ್ನೊಂದು ಕಡೆ ರ್ಯಾಲಿ ಇದೆ, ಸಾರ್ವಜನಿಕರು ಎಲ್ಲವನ್ನೂ ನೆನಪಿಸಿಕೊಳ್ಳುತ್ತಾರೆ.
ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಪ್ರಧಾನಿ ಮೋದಿ ಅವರೊಂದಿಗೆ ಸಿಎಂ ನಿತೀಶ್ ಕುಮಾರ್ ಕುಳಿತಿರುವ ಚಿತ್ರವನ್ನೂ ಪೋಸ್ಟರ್‌ನಲ್ಲಿ ಹಾಕಲಾಗಿದೆ.