ನವದೆಹಲಿ :–
ಭಾರತದ ಆಕ್ಷೇಪಣೆಗಳನ್ನು ನಿರ್ಲಕ್ಷ್ಯಸಿ, ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಶುಕ್ರವಾರ ಪಾಕಿಸ್ತಾನಕ್ಕೆ $2.3 ಬಿಲಿಯನ್ ಮೌಲ್ಯದ ಎರಡು ಬೇಲ್‌ಔಟ್ ಪ್ಯಾಕೇಜ್‌ಗಳನ್ನು ಅನುಮೋದಿಸಿದೆ.
ಇದಕ್ಕೂ ಮೊದಲು, ಭಾರತವು ಐಎಂಎಫ್ ಬೇಲ್‌ಔಟ್ ಪ್ಯಾಕೇಜ್ ಮೇಲಿನ ಮತದಾನದಿಂದ ದೂರ ಉಳಿದಿತ್ತು.
ಗಡಿಯಾಚೆಗಿನ ಭಯೋತ್ಪಾದನೆಯ ನಿರಂತರ ಪ್ರಾಯೋಜಕತ್ವವನ್ನು ಪುರಸ್ಕರಿಸುವುದು ಜಾಗತಿಕ ಸಮುದಾಯಕ್ಕೆ ಅಪಾಯಕಾರಿ ಸಂದೇಶವನ್ನು ರವಾನಿಸುತ್ತದೆ ಎಂದು ಭಾರತ ಹೇಳಿತ್ತು.