ಬೆಂಗಳೂರು :–
ಬ್ರಿಟಾನಿಯಾ ಬಿಸ್ಕತ್ತು ಪ್ಯಾಕೆಟ್‌ನಲ್ಲಿ ಜೀವಂತ ಹುಳು ಕಂಡುಬಂದ ನಂತರ ಮಹಿಳೆಗೆ ಬ್ರಿಟಾನಿಯಾ ಹಾಗೂ ಅಂಗಡಿ ಮಾಲೀಕರು ಜಂಟಿಯಾಗಿ ₹1.5 ಲಕ್ಷ ಪರಿಹಾರ ನೀಡುವಂತೆ
ಮುಂಬೈನ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ಮಹಿಳೆಗೆ ಉಂಟಾದ ಮಾನಸಿಕ ಯಾತನೆ, ಕಿರುಕುಳ ಮತ್ತು ದೈಹಿಕ ಅಸ್ವಸ್ಥತೆಗಾಗಿ ₹25,000 ಮೊಕದ್ದಮೆ ಖರ್ಚನ್ನು ಪಾವತಿಸುವಂತೆಯೂ ಕೋರ್ಟ್ ನಿರ್ದೇಶಿಸಿದೆ.