“ಕಮತೇನಟ್ಟಿ ಗ್ರಾಮದ ಶ್ರೀ ದುರ್ಗಾ ದೇವಿ ಜಾತ್ರಾ ಮಹೋತ್ಸವವು ಮಂಗಳವಾರ ವಿಜೃಂಭಣೆಯಿಂದ ಜರುಗಿತು”

ಚಿಕ್ಕೋಡಿ :–

ತಾಲೂಕಿನ ಕಮತೇನಟ್ಟಿ ಗ್ರಾಮದ ಶ್ರೀ ದುರ್ಗಾ ದೇವಿ ಜಾತ್ರಾ ಮಹೋತ್ಸವವು ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಜಾತ್ರೆಯಲ್ಲಿ ಗ್ರಾಮದ ಭಕ್ತರು ದೇವರಿಗೆ ದಿಡ ನಮಸ್ಕಾರ ಹಾಕಿ, ಹೂವು-ಭಂಡಾರ ಹಾರಿಸಿ,ಟೆಂಗಿನಕಾಯಿ, ಕರ್ಪೂರ ಅರ್ಪಿಸಿ ತಮ್ಮ ಹರಕೆ ತಿರಿಸಿದರು. ಸಂಜೆ ದೇವಿಗೆ ಉಡಿ ತುಂಬಿ ದೇವರದರ್ಶನ ಪಡೆದು ಪುನೀತರಾದರು.

Share this post:

Leave a Reply

Your email address will not be published. Required fields are marked *

You cannot copy content of this page