‘ನ್ಯೂಸ್‌ಬೈಟ್’ ಪ್ರಕಾರ, ನಿಜವಾದ ಮತ್ತು ನಕಲಿ
ಪವರ್ ಬ್ಯಾಂಕ್‌ಗಳನ್ನು ಉತ್ತಮ ಪ್ಯಾಕೇಜಿಂಗ್,
ಬ್ರಾಂಡ್ ಲೋಗೋ ಮತ್ತು ಬಳಕೆದಾರ ಕೈಪಿಡಿಯಿಂದ
ಗುರುತಿಸಬಹುದು. ವಿಶ್ವಾಸಾರ್ಹ ಬ್ರಾಂಡ್‌ಗಳು ಕ್ಯೂ ಆರ್ (QR)
ಕೋಡ್‌ಗಳನ್ನು ಒದಗಿಸುತ್ತವೆ, ಅವುಗಳನ್ನು ಗುರುತಿಸಲು
ಸ್ಕ್ಯಾನ್ ಮಾಡಬಹುದು. ನಿಜವಾದ ಪರ್ವ ಬ್ಯಾಂಕ್‌ಗಳು
ಭಾರವಾಗಿರುತ್ತವೆ. ನಿಜವಾದ ಮತ್ತು ನಕಲಿ ಪವರ್
ಬ್ಯಾಂಕ್‌ಗಳನ್ನು ಗುರುತಿಸಲು ಯು ಎಸ್ ಬಿ(USB) ಟೆಸ್ಟರ್ ಅಥವಾ
ಡಿಜಿಟಲ್ ಚಾರ್ಜಿಂಗ್ ಮೀಟರ್ ಅನ್ನು ಬಳಸಬಹುದು.





