ಜೇನುತುಪ್ಪ ಜತೆ ಈರುಳ್ಳಿ ರಸ ಬೆರೆಸಿ ಸೇವಿಸುವುದರಿಂದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಅಧ್ಯಯನಗಳ ಪ್ರಕಾರ
“ಬೆಣ್ಣೆ ಅಥವಾ ಶುಂಠಿ ಜತೆ ಬಿಳಿ ಈರುಳ್ಳಿ ಪೇಸ್ಟ್” ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ.
ಈರುಳ್ಳಿ ಲೈಂಗಿಕ ಬಯಕೆ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜನನಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ಅವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ರಕ್ತದ ಸಕ್ಕರೆ ಮಟ್ಟ ಸ್ಥಿರಗೊಳಿಸುತ್ತದೆ.
ಈರುಳ್ಳಿ ಕೂದಲಿನ ಆರೈಕೆಗೆ ಸಹಕಾರಿ ಎನ್ನಲಾಗುತ್ತದೆ.





