ಎಟಿಎಂನಿಂದ ಹರಿದ ನೋಟುಗಳು ಬಂದರೆ, ಅವುಗಳನ್ನು ಬ್ಯಾಂಕ್‌ನಲ್ಲಿ ವಿನಿಮಯ ಮಾಡಿಕೊಳ್ಳಬಹುದು.

ಯಾವ ಬ್ಯಾಂಕ್‌ನ ಎಟಿಎಂನಿಂದ ನೋಟುಗಳನ್ನು ತೆಗೆಯಲಾಗಿದೆಯೋ ಆ ಬ್ಯಾಂಕ್‌ನ ಯಾವುದೇ ಶಾಖೆಯಲ್ಲಿ ಖಾತೆ ಇಲ್ಲದಿದ್ದರೂ ವಿನಿಮಯ ಮಾಡಿಕೊಳ್ಳಲು ಅರ್ಜಿಯನ್ನು ನೀಡಲಾಗುತ್ತದೆ.
ಅರ್ಜಿಯಲ್ಲಿ ನೋಟುಗಳನ್ನು ಪಡೆದ ಸಮಯ, ದಿನಾಂಕ, ಎಟಿಎಂ ವಿಳಾಸವನ್ನು ಬರೆದು, ಎಟಿಎಂ ಸ್ಲಿಪ್ ಅಥವಾ ಮೊಬೈಲ್‌ಗೆ ಬಂದ ಸಂದೇಶವನ್ನು ತೋರಿಸಿ ಸದರಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.