“UPI ಪಾವತಿಗಳನ್ನು EMI ಆಗಿ ಪರಿವರ್ತಿಸಲು ಬಳಕೆದಾರರಿಗೆ ಶೀಘ್ರದಲ್ಲೇ ಅನುವು”

ಯು ಪಿ ಐ ಪಾವತಿಗಳನ್ನು ಇಎಮ್ ಐ ಆಗಿ ಪರಿವರ್ತಿಸಲು ಬಳಕೆದಾರರಿಗೆ ಅನುವು ಮಾಡಿಕೊಡುವ ಫೀಚರ್ ಮೇಲೆ ಎನ್ ಸಿ ಪಿ ಐ ಕೆಲಸ ಮಾಡುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಇದು ಬಳಕೆದಾರರಿಗೆ ಕ್ರೆಡಿಟ್ ಕಾರ್ಡ್ ಇಲ್ಲದೆ ಯು ಪಿ ಐ ಆ್ಯಪ್ ಮೂಲಕ ಮಾಸಿಕ ಕಂತುಗಳಲ್ಲಿ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುತ್ತದೆ.

ಎನ್ ಪಿ ಸಿ ಐ ಫಿನ್‌ಟೆಕ್ ಕಂಪನಿಗಳಿಗೆ ಈ ಫೀಚ‌ರ್ ಸೇರಿಸಲು ಅವಕಾಶ ನೀಡಲಿದೆ. ಎನ್ ಪಿ ಸಿ ಐ ಈಗಾಗಲೇ ಯುಪಿಐಗಾಗಿ RuPay ಕ್ರೆಡಿಟ್‌ ಕಾರ್ಡ್‌ಗಳು ಮತ್ತು ಕ್ರೆಡಿಟ್ ಲೈನ್ ಸೇವೆಗಳನ್ನು ನೀಡುತ್ತಿದೆ.

Share this post:

Leave a Reply

Your email address will not be published. Required fields are marked *

You cannot copy content of this page