“ರಿಸ್ಕ್ ,ಅಪಾಯವಿಲ್ಲದೆ ಹೆಚ್ಚಿನ ಬಡ್ಡಿದರಗಳನ್ನು ನೀಡುವ ಅಂಚೆ ಕಚೇರಿಯ ಉತ್ತಮ ಯೋಜನೆಗಳು” ?

ಬೆಂಗಳೂರು :–

ಅಂಚೆ ಕಚೇರಿಯ ಸುರಕ್ಷತ ಹೂಡಿಕೆ ಯೋಜನೆಗಳು ೨೦೩೫ ರಲ್ಲಿ ಹೂಡಿಕೆದಾರರಿಗೆ ಆಕರ್ಷಕ ಆಯ್ಕೆಗಳಾಗಿವೆ. ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವಾಯ್) ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿ ಎಸ್ ಎಸ್) ವಾರ್ಷಿಕ ೮.೨ ‘% ಬಡ್ಡಿಯನ್ನು ನೀಡುತ್ತವೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ) ೭.೭ % ಮತ್ತು ಸಮಯ ಠೇವಣಿ (ಟಿ ಡಿ) ಮತ್ತು ಕಿಸಾನ್ ವಿಕಾಸ್ ಪತ್ರ (ಕೆ ವಿ ಪಿ) ೭.೫ ℅ ಬಡ್ಡಿಯನ್ನು ನೀಡುತ್ತವೆ.

ಈ ಯೋಜನೆಗಳು ಸರ್ಕಾರಿ ಬೆಂಬಲಿತವಾಗಿದ್ದು ತೆರಿಗೆ ಪ್ರಯೋಜನೆಗಳು ಮತ್ತು ರಕ್ಷಣೆಯನ್ನು ನೀಡುತ್ತವೆ.

Share this post:

Leave a Reply

Your email address will not be published. Required fields are marked *

You cannot copy content of this page