ರಾತ್ರಿ ಊಟ ಮಾಡಿದ ತಕ್ಷಣ ಮಲಗುವುದರಿಂದ ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆ ನಿಧಾನಗೊಂಡು ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಆಮ್ಮಿಯತೆಯ ಅಸಮರ್ಪಕ ಬದಲಿಕೆಯು ಎದೆ, ಹೊಟ್ಟೆ , ಗಂಟಲಿನಲ್ಲಿ ಉರಿ ಹಾಗೂ ನೋವಿಗೆ ಕಾರಣವಾಗಬಹುದು.
ಪ್ರತಿದಿನ ಊಟ ಮಾಡಿದ ತಕ್ಷಣ ಮಲಗುವುದರಿಂದ ಗ್ಯಾಸ್ಟೋಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ ಇನ್ನಷ್ಟು ಹದಗೆಡಬಹುದು. ಉಸಿರಾಟದ ತೊಂದರೆ, ಆಸ್ತಮಾ ಸಮಸ್ಯೆ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಹೆಚ್ಚಾಗಲೂ ಕಾರಣವಾಗಬಹುದು.





