ಕ್ರೀಡಾ ಉದ್ಯಮಿ ಗೌರವ್ ಬಹಿರ್ವಾನಿ ಹೊಸ ಕ್ರಿಕೆಟ್ ಸ್ವರೂಪ “ಟೆಸ್ಟ್ ಟ್ವೆಂಟಿ”ಯನ್ನು ಪ್ರಾರಂಭಿಸಿದ್ದಾರೆ.
ಇದರಲ್ಲಿ ಪ್ರತಿ ತಂಡವು ಒಂದೇ ದಿನದಲ್ಲಿ ಎರಡು ಇನ್ನಿಂಗ್ಸ್‌ಗಳನ್ನು ಆಡುತ್ತದೆ. ಪ್ರತಿ ಪಂದ್ಯಕ್ಕೆ ಒಟ್ಟು 80 ಓವರ್‌ಗಳಿರುತ್ತದೆ.
ಟೆಸ್ಟ್ ಮತ್ತು ಟಿ20 ಎರಡೂ ನಿಯಮಗಳು ಅನ್ವಯವಾಗುತ್ತವೆ ಹಾಗೂ ಪಂದ್ಯಗಳನ್ನು ಗೆಲ್ಲಬಹುದು/ಸೋಲಬಹುದು/ಡ್ರಾ ಮಾಡಬಹುದು.
ಎಬಿ ಡಿವಿಲಿಯರ್ಸ್ ಮತ್ತು ಹರ್ಭಜನ್ ಸಿಂಗ್ ರಂತಹ ಮಾಜಿ ಕ್ರಿಕೆಟಿಗರು ಇದಕ್ಕೆ ಬೆಂಬಲ ಸೊಚಿಸುತ್ತಿದ್ದಾರೆ.





