“ಫೋನ್ ಪರದೆಗಳಲ್ಲಿ ಕಾಣಿಸಿಕೊಳ್ಳಲಿವೆ ಅಪರಿಚಿತ ಕರೆ ಮಾಡುವವರ ನಿಜವಾದ ಹೆಸರು”

ಬೆಂಗಳೂರು :–

ದೂರಸಂಪರ್ಕ ಇಲಾಖೆ(ಡಿಒಟಿ) ಟೆಲಿಕಾಂ ಆಪರೇಟರ್‌ಗಳಿಗೆ ಒಂದು ವಾರದೊಳಗೆ ಕಾಲಿಂಗ್ ನೇಮ್ ಪ್ರೆಸೆಂಟೇಶನ್ (ಸಿಎನ್ ಎ ಪಿ) ಸೇವೆಯ ಪೈಲಟ್ ಹಂತ ಬಿಡುಗಡೆ ಮಾಡಲು ನಿರ್ದೇಶಿಸಿದೆ.

ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಬಳಸುವ ಕಾಲರ್ ಐಡಿ ವ್ಯವಸ್ಥೆಗಳಂತೆಯೇ, ಸಿಎನ್ ಎ ಪಿ ಕರೆ ಸ್ವೀಕರಿಸುವವರ ಪರದೆಯಲ್ಲಿ ಕರೆ ಮಾಡುವವರ ನಿಜವಾದ ಹೆಸರನ್ನು ಅವರ ಕಾಂಟಾಕ್ಟ್ ಲಿಸ್ಟ್‌ನಲ್ಲಿ ಸೇವ್ ಮಾಡದಿದ್ದರೂ ಸಹ ಪ್ರದರ್ಶಿಸುತ್ತದೆ.

ಆರಂಭದಲ್ಲಿ ಈ ಯೋಜನೆಯಿಂದ 2G ಚಂದಾದಾರರು ಇದರಿಂದ ಹೊರಗುಳಿಯಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page