“ಶಾಪಿಂಗ್ ಮಾಡಿದ ನಂತರ ಕಾಗದದ ರಸೀದಿಗಳನ್ನು ಎಸೆಯಬೇಕು” ?

ಅಲರ್ಜಿ ತಜ್ಞೆ ಡಾ. ತಾನಿಯಾ ಎಲಿಯಟ್ ಅವರ ಪ್ರಕಾರ, ಶಾಪಿಂಗ್ ಮಾಡಿದ ನಂತರ ಕಾಗದದ ರಸೀದಿಗಳನ್ನು ಎಸೆಯಬೇಕು.

ಹೆಚ್ಚಿನ ರಸೀದಿಗಳು ಬಿಸ್ಪೆನಾಲ್ ಎ (ಬಿಪಿಎ) ನಂತಹ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ.

ಅವು ನಿಮ್ಮ ರಕ್ತಪ್ರವಾಹಕ್ಕೆ ಸುಲಭವಾಗಿ ಹೀರಲ್ಪಡುತ್ತವೆ. ಈ ರಾಸಾಯನಿಕಗಳು ವಿಷಕಾರಿ ಎಂದು ಅವರು ತಿಳಿಸಿದರು.

ಅವು ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು ಹಾಗೂ ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದ್ದಾರೆ.

Share this post:

Leave a Reply

Your email address will not be published. Required fields are marked *

You cannot copy content of this page