ಬೆಂಗಳೂರು :–
“ಕಚ್ಚಾ ತೈಲ ಬೆಲೆಗಳು ಹೀಗೆ ಇಳಿಕೆಯಾಗುತ್ತಲೇ ಇದ್ದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆಯಾಗಲು ಸಾಧ್ಯವೇ ?
ಬ್ರೆಂಟ್ ಕಚ್ಚಾ ತೈಲದ ಬೆಲೆ ಪಶ್ಚಿಮ ಏಷ್ಯಾ ಯುದ್ಧಪೂರ್ವ ಮಟ್ಟವನ್ನು ತಲುಪಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತದ ಸಾಧ್ಯತೆಗೆ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರತಿಕ್ರಿಯಿಸಿದ್ದಾರೆ.
ಬೆಲೆಗಳು ಕೆಲವು ತಿಂಗಳ ಹಿಂದೆ ಖರೀದಿಸಿದ ಸರಬರಾಜುಗಳನ್ನು ಅವಲಂಬಿಸಿವೆ ಇದೇ ಪರಿಸ್ಥಿತಿ ಮುಂದುವರಿದರೆ, ನಾವು ಬೆಲೆಗಳನ್ನು ಮರುಪರಿಶೀಲಿಸುತ್ತೇವೆ ಎಂದರು.





