Estimated read time 1 min read
Intelligencer times news Nippani

“ಜೊಲ್ಲೆ ಶಿಕ್ಷಣ ಸಂಸ್ಥೆಯ ನಿಪ್ಪಾಣಿಯ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವವನ್ನು ಶಾಸಕಿ ಶಶಿಕಲಾ ಜೊಲ್ಲೆ, ಬಸವಪ್ರಸಾದ ಜೊಲ್ಲೆ ಉದ್ಘಾಟಿಸಿದರು”

ವರದಿ : ಮಿಯಾಲಾಲ ಕಿಲ್ಲೇದಾರ ನಿಪ್ಪಾಣಿ :– ಜೊಲ್ಲೆ ಶಿಕ್ಷಣ ಸಂಸ್ಥೆಯ ನಿಪ್ಪಾಣಿಯ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವವನ್ನು ಶಾಸಕಿ ಶಶಿಕಲಾ ಜೊಲ್ಲೆ, ಬಸವಪ್ರಸಾದ ಜೊಲ್ಲೆ ಉದ್ಘಾಟಿಸಿದರು. ಸುನೀಲ ಪಾಟೀಲ, ವಿಶ್ವನಾಥ ಕಮತೆ, [more…]

Estimated read time 1 min read
Chikodi Intelligencer times news

“ಗೋವಾ ರಾಜ್ಯದಲ್ಲಿ ಜೊಲ್ಲೆ ಗ್ರೂಪ್ ನ ಬೀರೇಶ್ವರ ಸಂಸ್ಥೆ ಪಾದಾರ್ಪಣೆ”

ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ :– *ಗೋವಾ ರಾಜ್ಯದಲ್ಲಿ ಜೊಲ್ಲೆ ಗ್ರೂಪ್ ನ ಬೀರೇಶ್ವರ ಸಂಸ್ಥೆ ಪಾದಾರ್ಪಣೆ* ಮಂಗಳವಾರ ಗೋವಾ ರಾಜ್ಯದ ಪೊಂಡಾ ನಗರದಲ್ಲಿ ಜೊಲ್ಲೆ ಗ್ರೂಪ್ ನ  ಅಂಗಸಂಸ್ಥೆಯಾದ ಶ್ರೀ ಬೀರೇಶ್ವರ [more…]

Estimated read time 1 min read
Chikodi Intelligencer times news

“ಭೂಮಿಯ ರಕ್ಷಣೆಗೆ ಸಂತರು, ರೈತರ ಮಹಾಸಮಾವೇಶ”-ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿ

ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ :– ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು” ಚಿಕ್ಕೋಡಿ: ಸಾವಯವ ಕೃಷಿಗೆ ಉತ್ತೇಜಿಸುವ ಸಲುವಾಗಿ ಮಹಾರಾಷ್ಟ್ರದ ಕನ್ನೇರಿ ಶ್ರೀ ಸಿದ್ಧಗಿರಿ ಸಂಸ್ಥಾನದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ [more…]

Estimated read time 1 min read
Belagavi Intelligencer times news

“ಸಂಕೇಶ್ವರ ಗೋದಾಮುಗಳಿಗೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ದಿಢೀ‌ರ್ ಭೇಟಿ”

ವರದಿ : ಮಿಯಾಲಾಲ ಕಿಲ್ಲೇದಾರ ಬೆಳಗಾವಿ :– ಸಂಕೇಶ್ವರ ಗೋದಾಮುಗಳಿಗೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ದಿಢೀ‌ರ್ ಭೇಟಿ. “ಪಡಿತರ ವಿತರಣೆಯಲ್ಲಿ ಲೋಪದೋಷ ಕಂಡುಬಂದರೆ ಶಿಸ್ತು ಕ್ರಮ“ ಬೆಳಗಾವಿ, ಡಿಸೆಂಬರ್ 15 (ಕರ್ನಾಟಕ ವಾರ್ತೆ) [more…]

Estimated read time 1 min read
Chikodi Intelligencer times news

“ಚಿಕ್ಕೋಡಿ ತಾಲೂಕಿನಲ್ಲಿ ವಿವಿಧ ಹಂತಗಳಲ್ಲಿ ಮತದಾರರ ನೋಂದಣಿ ಕಾರ್ಯ ನಡೆಯುತ್ತಿದೆ”

ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ :– ಕಾಲೇಜುಗಳಲ್ಲಿ  1017  ಮತದಾರರ ನೋಂದಣಿ ಚುನಾವಣಾ ಆಯೋಗದ ಸೂಚನೆಯಂತೆ ಚಿಕ್ಕೋಡಿ ತಾಲೂಕಿನಲ್ಲಿ ವಿವಿಧ ಹಂತಗಳಲ್ಲಿ ಮತದಾರರ ನೋಂದಣಿ ಕಾರ್ಯ ನಡೆಯುತ್ತಿದೆ. ಹೊಸ ಮತದಾರರು ವಂಚಿತರಾಗದಂತೆ ನೋಡಿಕೊಳ್ಳಲು ಪ್ರತಿ ಕಾಲೇಜಿಗೆ ತೆರಳಿ ಮತದಾರರ ನೋಂದಣಿಗೆ ವಿಶೇಷ ಆಂದೋಲನ ಜಾರಿಗೊಳಿಸಲಾಗಿದೆ. ತಾಲೂಕಾ ಆಡಳಿತ ಮತ್ತು ತಾಲೂಕಾ ಪಂಚಾಯತ ಅಭಿಯಾನವನ್ನು ಅನುಷ್ಠಾನಗೊಳಿಸಲಾಯಿತು. ಇದಕ್ಕೂ ಮುನ್ನ  ಉಪವಿಭಾಗಾಧಿರಿಗಳು ,ತಹಸಿಲ್ದಾರರು. ಹಾಗೂ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಎಲ್ಲ ಕಾಲೇಜುಗಳ ಪ್ರತಿನಿಧಿಗಳಿಗೆ  ಸಭೆ ನಡೆಸಿ ಈ ಕುರಿತು ಮಾಹಿತಿ ನೀಡಿದರು.ಚಿಕ್ಕೋಡಿ ತಾಲೂಕಿನಲ್ಲಿ ಡಿ.1 ರಿಂದ 4 ರವರೆಗೆ ಕಾಲೇಜುಗಳಿಗೆ ತೆರಳಿ ಮತದಾರರ ನೋಂದಣಿ ಕಾರ್ಯ ನಡೆದಿದೆ. 1017 ಕ್ಕೂ ಹೆಚ್ಚು ಮತದಾರರು ನೋಂದಣಿಯಾಗಿದ್ದಾರೆ. ಚಿಕ್ಕೋಡಿ ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಿಗೆ ಆಡಳಿತಾಧಿಕಾರಿಗಳ ತಂಡಗಳು ಮೂಲಕ ಭೇಟಿ ನೀಡಿದರು ಈ ವೇಳೆ 18  ವರ್ಷದ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಂಡರು. 17 ಪ್ಲಸ್ ಹಾಗೂ 18  ವರ್ಷದ ವಿಧ್ಯಾರ್ಥಿಗಳ ನೋಂದಣಿ [more…]

Estimated read time 1 min read
Bangalore Intelligencer times news

“ಹೊರಗಡೆ ಔಷಧ ಖರೀದಿಸಲು ಸರ್ಕಾರಿ ವೈದ್ಯರು ಚೀಟಿ ಬರೆದು ಕೊಡುವುದನ್ನು ಸರ್ಕಾರನಿಷೇಧಿಸಿದೆ”

ವರದಿ : ಮಿಯಾಲಾಲ ಕಿಲ್ಲೇದಾರ ಬೆಂಗಳೂರು :– ಸರ್ಕಾರಿ ಡಾಕ್ಟರ್‌ಗಳಿಗೆ ಆರೋಗ್ಯ ಇಲಾಖೆ ಎಚ್ಚರಿಕೆ ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಎಲ್ಲಾ ಔಷಧಗಳನ್ನು ಆರೋಗ್ಯ ಇಲಾಖೆಯಔಷಧಾಲಯದಿಂದಸರಬರಾಜುಮಾಡಲಾಗುತ್ತಿದೆ.ಹೀಗಿದ್ದರೂ ಹೊರಗಡೆ ಔಷಧಿ ಖರೀದಿಸಲು ಸರ್ಕಾರಿ ವೈದ್ಯರು ಚೀಟಿ [more…]

Estimated read time 1 min read
Chikodi Intelligencer times news

“ಕುಡಚಿ ಎಂ.ಪಿ.ಟ್ರೋಫಿ ಪಂದ್ಯಾವಳಿಗೆ ಚಾಲನೆ”

ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ :– ಲೋಕಸಭಾ ವ್ಯಾಪ್ತಿಯ ಹಾರೂಗೇರಿ ಪಟ್ಟಣದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿದ ಪುರುಷ ಮತ್ತು ಮಹಿಳೆಯರ ಎಂ.ಪಿ.ಟ್ರೋಫಿ ಭವ್ಯ ಕಬ್ಬಡ್ಡಿ ಪಂದ್ಯಾವಳಿಗೆ ಪರಮಾನಂದವಾಡಿಯ ಪ.ಪೂಜ್ಯ ಶ್ರೀ ಅಭಿನವ [more…]

Estimated read time 1 min read
Chikodi Intelligencer times news

“ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ”

ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ :– ಕಳೆದ ಹಲವು ವರ್ಷಗಳಿಂದ ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡುವಂತೆ ಈ ಭಾಗದ ಹೋರಾಟಗಾರರು ಪ್ರತಿಟನೆ, ಧರಣಿ, ಸತ್ಯಾಗ್ರಹ, ಬಂದ್ ಗಳನ್ನು ಮಾಡುತ್ತಲೇ ಬಂದಿದ್ದರೂ ಕೂಡ ಇದುವರೆಗೂ [more…]

Estimated read time 1 min read
Chikodi Intelligencer times news

“ಅಕ್ಕಾತಾಯಿ ಮಡಿವಾಳ ನಿಧನ”

ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ :– ತಾಲುಕಿನ ಸದಲಗಾ ಪಟ್ಟಣದ ನಿವಾಸಿ ಅಕ್ಕಾತಾಯಿ ನೆಮ್ಮಣ್ಣಾ ಮಡಿವಾಳ (104) ರವಿವಾರ ನಿಧನರಾದರು.ಮೃತ ರಿಗೆ ಇಬ್ಬರು ಪುತ್ರರು, ಮೂರು ಜನ ಪುತ್ರಿಯರು, ಮೊಮ್ಮಕ್ಕಳು, ಮರಿ ಮಕ್ಕಳು, [more…]

Estimated read time 1 min read
Chikodi Intelligencer times news

“ಲಿಂಗಾಯತ ಮಾಳಿ ವಧು ಮತ್ತು ವರರ ಕೂಟ ನವೆಂಬರ್ ೧೯ ರಂದು”

ವರದಿ : ಮಿಯಾಲಾಲ ಕಿಲ್ಲೇದಾರ ಚಿಕ್ಕೋಡಿ :–ಅಖಿಲ ಭಾರತೀಯ ವೀರಶೈವ ಮಾಳಿ ಸಮಾಜೋನ್ನತಿ ಪರಿಷತ್, ಸಾಂಗ್ಲಿ ಮಹಾರಾಷ್ಟ್ರ ರಾಜ್ಯದಉಪಸ್ಥಿತಿಯಲ್ಲಿ ಲಿಂಗಾಯತ ಮಾಳಿ ವಧು ಮತ್ತು ವರರ ಕೂಟ 2023 ಲಿಂಗಾಯತ ಮಾಳಿ ಸಮುದಾಯದ ಸಹೋದರ [more…]